ಇಂದು ರಾಯಲ್ ಚಾಲೆಂಜರ್ಸ್-ಸನ್ ರೈಸರ್ಸ್ ಹೈವೋಲ್ಟೇಜ್ ಪಂದ್ಯ
ಬೆಂಗಳೂರು, ಮೇ 08, 2022 (www.justkannada.in): ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿನಡೆಯುವ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು...
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಚೀನಾ: ಏಷ್ಯನ್ ಗೇಮ್ಸ್- 2022 ಮುಂದೂಡಿಕೆ.
ನವದೆಹಲಿ, ಮೇ 6, 2022 (www.justkannada.in): ಚೀನಾದ ಹ್ಯಾಂಗ್ ಝೂನಲ್ಲಿ ಇದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಏಷ್ಯನ್ ಗೇಮ್ಸ್ ಅನ್ನು ಚೀನಾ ಸರ್ಕಾರ ಅನಿರ್ಧಿಷ್ಟ ದಿನಾಂಕದವರೆಗೆ ಮುಂದೂಡಿದೆ.
ಚೀನಾದ ಮಾಧ್ಯಮಗಳು ಶುಕ್ರವಾರದಂದು ಒಲಂಪಿಕ್...
2ನೇ ಮ್ಯಾಚ್’ಗೆ ಫ್ಯಾನ್ಸ್ ರೆಡಿ! ಇಂದು ನೈಟ್ ರೈಡರ್ಸ್-ಆರ್’ಸಿಬಿ ಬಿಗ್ ಫೈಟ್
ಬೆಂಗಳೂರು, ಮಾರ್ಚ್ 30, 2022 (www.justkannada.in): ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಹೌದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಅಂದರೆ ಮಾರ್ಚ್ 30ರ ಬುಧವಾರದಂದು ಕೋಲ್ಕತ್ತಾ ನೈಟ್...
ಸಿಎಸ್ ಕೆ ತಂಡದ ನಾಯಕ ಸ್ಥಾನಕ್ಕೆ ಎಂಎಸ್ ಧೋನಿ ರಾಜೀನಾಮೆ: ಹೊಸ ಕ್ಯಾಪ್ಟನ್ ಯಾರು ಗೊತ್ತೆ..?
ಚೆನ್ನೈ,ಮಾರ್ಚ್,24,2022(www.justkannada.in): ಇನ್ನೇರಡು ದಿನಗಳಲ್ಲಿ ಐಪಿಎಲ್ 15ನೇ ಆವೃತ್ತಿ ಆರಂಭವಾಗಲಿದ್ದು ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹೌದು ಐಪಿಎಲ್ ನ...
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ‘ಕಳಪೆ’ ರೇಟಿಂಗ್ ಕೊಟ್ಟ ಐಸಿಸಿ
ಬೆಂಗಳೂರು, ಮಾರ್ಚ್ 21, 2022 (www.justkannada.in): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಳಪೆ ಎಂದು ನಿರ್ಧರಿಸಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ...
2ನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಸರಣಿ ಕ್ಲೀನ್ ಸ್ವಿಪ್.
ಬೆಂಗಳೂರು,ಮಾರ್ಚ್,14,2022(www.justkannada.in): ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 238 ರನ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನ ವಶಕ್ಕೆ ಪಡೆದುಕೊಂಡಿತು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಿಂಕ್ ಬಾಲ್...
ಶ್ರೀಲಂಕಾ ವಿರುದ್ಧ ಟೆಸ್ಟ್: ಬೌಲಿಂಗ್’ನಲ್ಲೂ ಜಡೇಜಾ ಮಿಂಚು, ಶ್ರೀಲಂಕಾಗೆ ಫಾಲೋ ಆನ್
ಬೆಂಗಳೂರು, ಮಾರ್ಚ್ 06, 2022 (www.justkannada.in): ಶ್ರೀಲಂಕಾ ವಿರುದ್ಧ ಟೆಸ್ಟ್ ನಲ್ಲಿ ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಲಂಕಾ ತಂಡ ಕೇವಲ 174 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಈ ಮೂಲಕ ಭಾರತ ತಂಡ...
ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ.
ಮುಂಬೈ,ಫೆಬ್ರವರಿ,19,2022(www.justkannada.in): ಫೆಬ್ರವರಿ 24ರಿಂದ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದೆ.
ಚೇತನ್ ಶರ್ಮಾ ನೇತೃತ್ವದ ಬಿಸಿಸಿಐನ ಹಿರಿಯ ಆಯ್ಕೆ ಸಮಿತಿಯು ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಶ್ರೀಲಂಕಾ ತಂಡದ ವಿರುದ್ಧ...
ಐಪಿಎಲ್ ಮೆಗಾ ಹರಾಜು: ಆರ್ ಸಿಬಿಗೆ ಮರಳಿದ ಹರ್ಷಲ್ ಪಟೇಲ್: ಭರ್ಜರಿ ಮೊತ್ತಕ್ಕೆ ಸೇಲಾದ ಶ್ರೇಯಸ್ ಅಯ್ಯರ್.
ಬೆಂಗಳೂರು,ಫೆಬ್ರವರಿ,12,2022(www.justkannada.in): ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಒಟ್ಟು 10 ತಂಡಗಳು ಬಿಡ್ಡಿಂಗ್ ನಲ್ಲಿ ಪಾಲ್ಗೊಂಡಿವೆ. ಈ ಮಧ್ಯೆ ಹರ್ಷಲ್ ಪಟೇಲ್ ಭರ್ಜರಿ ಮೊತ್ತ ಪಡೆದು ಆರ್ ಸಿಬಿ ತಂಡಕ್ಕೆ ವಾಪಸ್...
ಬೆಂಗಳೂರಲ್ಲಿ ಇಂದು, ನಾಳೆ ಐಪಿಎಲ್ ಆಟಗಾರರ ಮೆಗಾ ಹರಾಜು
ಬೆಂಗಳೂರು, ಫೆಬ್ರವರಿ 12, 2022 (www.justkannada.in): ಬಹುನಿರೀಕ್ಷಿತ ಐಪಿಎಲ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಇಂದು, ನಾಳೆ ನಡೆಯಲಿದೆ.
ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಹಾಗೂ ಅಹಮದಾಬಾದ್ ಸೇರಿ ಒಟ್ಟು 10 ಫ್ರಾಂಚೈಸಿಗಳು ಕೋಟಿ ಕೋಟಿ...