ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಅಂತಾರಾಷ್ಟ್ರೀಯ ಬುಕ್ಕಿ ವಿಚಾರಣೆ
ಬೆಂಗಳೂರು, ಜನವರಿ 07, 2019 (www.justkannada.in): ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2019ರ ಆವೃತ್ತಿಯ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಅಂತಾರಾಷ್ಟ್ರೀಯ ಬುಕ್ಕಿ ಜತಿನ್ ಎಂಬಾತನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ...
ಟಿ-20 ಅಂಗವಿಕಲರ ವಿಶ್ವಕಪ್ ಕ್ರಿಕೆಟ್ : ಟೀಂ ಇಂಡಿಯಾ ಚಾಂಪಿಯನ್
ನವದೆಹಲಿ, ಆಗಸ್ಟ್ 15, 2019 (www.justkannada.in): ಅಂಗವಿಕಲರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಟ್ರೋಫಿಗೆ ಮುತ್ತಿಕ್ಕಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್...
1983 ರ ಕ್ರಿಕೆಟ್ ವಿಶ್ವ ಕಪ್ ವಿಜೇತ ಭಾರತ ತಂಡದ ಆಟಗಾರರ ವೇತನ ಬಹಿರಂಗಗೊಳಿಸಿದ ‘ಪೇಸ್ಲಿಪ್’..!
ನವ ದೆಹಲಿ, ನವೆಂಬರ್ ೧೧, ೨೦೨೧ (www.justkannada.in): ೧೯೮೩ – ಅದು ಭಾರತೀ ಕ್ರಿಕೆಟ್ ಕ್ಷೇತ್ರದಲ್ಲಿ ಕ್ರಾಂತಿಯನ್ನ ಸೃಷ್ಟಿಸಿದ ವರ್ಷ, ಲಕ್ಷಾಂತರ ಭಾರತೀಯರನ್ನು ಪ್ರೇರೇಪಿಸಿದ ವರ್ಷ. ಭಾರತೀ ಕ್ರಿಕೆಟ್ ಇತಿಹಾಸದಲ್ಲೇ ಮಹೋನ್ನತ ಕ್ರಿಕೆಟ್...
ಇಂದಿನಿಂದ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಶುರು
ಬೆಂಗಳೂರು, ಸೆಪ್ಟೆಂಬರ್ 02, 2021 (www.justkannada.in): ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದೆ.
ಇಂಗ್ಲೆಂಡ್ ನ ದಿ ಓವಲ್ ಮೈದಾನದಲ್ಲಿ ನಡೆಯುವ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಸರಣಿಯಲ್ಲಿ ಎರಡೂ...
ಸರಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಿದ ಸುರೇಶ್ ರೈನಾ
ಬೆಂಗಳೂರು, ನವೆಂಬರ್ 24, 2020 (www.justkannada.in): ಜಮ್ಮುಕಾಶ್ಮೀರ ಮತ್ತು ಎನ್ಸಿಆರ್ನ 34 ಸರಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಸಹಿತ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸುವ ಸಂಕಲ್ಪ ಮಾಡಿದ್ದಾರೆ ಕ್ರಿಕೆಟಿಗ ಸುರೇಶ್ ರೈನಾ.
ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ಮತ್ತು...
ಥಾರ್ ಎಸ್ಯುವಿ ಕಾರ್ ನೀಡಿದ ಆನಂದ್ ಮಹೇಂದ್ರಗೆ ರಿಟರ್ನ್ ಗಿಫ್ಟ್ ನೀಡಿದ ನಟರಾಜನ್
ಬೆಂಗಳೂರು, ಏಪ್ರಿಲ್ 02, 2020 (www.justkannada.in): ಆಸ್ಟ್ರೇಲಿಯಾನೆಲದಲ್ಲೇ 2-1ರಅಂತರದಲ್ಲಿಟೆಸ್ಟ್ಸರಣಿಗೆದ್ದುಐತಿಹಾಸಿಕಸಾಧನೆಮಾಡಿದ್ದ ತಂಡದಲ್ಲಿದ್ದ ಕ್ರಿಕೆಟಿಗ ನಟರಾಜನ್ ಗೆ ಮಹಿಂದ್ರಾ ಗ್ರುಪ್ ಚೇರ್ಮನ್ ಆನಂದ್ ಮಹಿಂದ್ರಾ ಥಾರ್ ಎಸ್ಯುವಿ ಕಾರ್ ಅನ್ನ ಉಡುಗೊರೆಯಾಗಿ ನೀಡಿದ್ದಾರೆ.
ಎಸ್ಯುವಿ ಕಾರ್ನೊಂದಿಗೆ ಫೋಸ್...
ನ್ಯೂಜಿಲ್ಯಾಂಡ್ ಕ್ರೀಡೆಗೆ ರಾಯಬಾರಿ ಎಂಬ ಕೊಯ್ಲಿ ಹೇಳಿಕೆಗೆ ಎಲ್ಲೆಡೆ ಪ್ರಶಂಸೆ
ಆಕ್ಲೆಂಡ್, ಜನವರಿ 2, 2019 (www.justkannada.in): ನ್ಯೂಜಿಲ್ಯಾಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಚಿಸಿದರೂ ನಿಮಗೆ ಆ ರೀತಿ ಮಾಡಲು ಸಾಧ್ಯವಿಲ್ಲ. ಅವರು ಕ್ರೀಡೆಗೆ ರಾಯಬಾರಿಗಳು ಎಂದು ಹೇಳಿದ ಕೊಯ್ಲಿ ಹೇಳಿಕೆ ಎಲ್ಲರ ಮೆಚ್ಚುಗೆಗೆ...
ಜುಲೈ 20ರಿಂದ 7ನೇ ಆವೃತ್ತಿ ಪ್ರೊ ಕಬ್ಬಡ್ಡಿ !
ಮುಂಬೈ, ಮೇ 29, 2019 (www.justkannada.in): ಏಳನೇ ಆವೃತ್ತಿಯ ಟೂರ್ನಮೆಂಟ್ ಜುಲೈ 20ರಿಂದ ಆರಂಭವಾಗಲಿದೆ.
ಲೀಗ್ ಆಯೋಜಕರಾದ ಮಾರ್ಷಲ್ ಸ್ಪೋರ್ಟ್ಸ್ ಪ್ರೈ.ಲಿ ಈ ಕುರಿತು ಮಾಹಿತಿ ನೀಡಿದ್ದು, ಪಂದ್ಯಗಳು ಇನ್ನು ಮುಂದೆ ರಾತ್ರಿ 7:30ಕ್ಕೆ...
ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್: ಟೀಕೆಗಳ ಬಳಿಕ ಬದಲಾವಣೆಗೆ ಜೈ ಎಂದ ಐಸಿಸಿ
ಬೆಂಗಳೂರು, ಜೂನ್ 15, 2021 (www.justkannada.in): ಮುಂದಿನ ಚಾಂಪಿಯನ್ಶಿಪ್ನಲ್ಲಿ ಪ್ರತಿ ಟೆಸ್ಟ್ಗೆ ಒಂದೇ ಪಾಯಿಂಟ್ಸ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ.
ಈ ವಿಷಯವನ್ನು ಐಸಿಸಿ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜೆಫ್ ಅಲಾರ್ಡಿಸ್ ತಿಳಿಸಿದ್ದಾರೆ.
ಹೌದು. ಡಬ್ಲ್ಯೂಟಿಸಿ ಫೈನಲ್ಗೂ...
ಫೀನಿಕ್ಸ್ ನಂತೆ ಮೇಲೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಹೋರಾಟದ ಹಿಂದೆ ‘ಕನ್ನಡಿಗನ’ ಕೈಚಳಕ
ದುಬೈ, ಅಕ್ಟೋಬರ್ 27, 2020 (www.justkannada.in): ಐಪಿಎಲ್ 13 ರಲ್ಲಿ ಸತತ ಸೋಲನುಭವಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಿರ್ಣಾಯಕ ಘಟ್ಟದಲ್ಲಿ ಫೀನಿಕ್ಸ್ ನಂತೆ ಮೇಲದ್ದು ಬಂದು ಸತತ ಐದು ಪಂದ್ಯಗಳನ್ನು ಗೆದ್ದಿದ್ದಲ್ಲದೆ ಅಗ್ರ...