21.8 C
Bengaluru
Tuesday, November 29, 2022

ಕೇಂದ್ರ ಬಜೆಟ್’ಗೆ ಜನರಿಂದ ಸಲಹೆ-ಸೂಚನೆ ಆಹ್ವಾನಿಸಿದ ಕೇಂದ್ರ ಸರಕಾರ

0
ಮೈಸೂರು, ನವೆಂಬರ್ 27, 2022 (www.justkannada.in): 2023-24ರ ಕೇಂದ್ರ ಬಜೆಟ್‌’ಗೆ ಸರ್ಕಾರ ಜನರಿಂದ ಅವರ ಆಲೋಚನೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 'ಮೈ ಗವ್' ವೇದಿಕೆಯಿಂದ ಪತ್ರಿಕಾ ಪ್ರಕಟಣೆಯನ್ನು ಟ್ವೀಟ್...

ಮುಂದಿನ 5 ದಿನ ವಿವಿಧೆಡೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

0
ಬೆಂಗಳೂರು, ನವೆಂಬರ್ 27, 2022 (www.justkannada.in): ಮುಂದಿನ 5 ದಿನಗಳವರೆಗೆ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪುದುಚೇರಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಐಎಂಡಿ...

ಮೋದಿ ವರ್ಸಸ್ ಅರವಿಂದ್ ಕೇಜ್ರಿವಾಲ್: ಗುಜರಾತ್ ನಲ್ಲಿ ಇಂದು ಚುನಾವಣಾ ಪ್ರಚಾರ

0
ಮೈಸೂರು, ನವೆಂಬರ್ 27, 2022 (www.justkannada.in): ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಗುಜರಾತ್ ನ  ವಜ್ರ ನಗರ ಸೂರತ್ ನಲ್ಲಿ ಚುನಾವಣಾ ಪ್ರಚಾರ...

ರಂಗೇರುತ್ತಿದೆ ಗುಜರಾತ್ ಚುನಾವಣೆ ಅಖಾಡ: ಅಮಿತ್ ಶಾ ವಿರುದ್ಧ ಅಸಾದುದ್ದೀನ್ ಓವೈಸಿ ವಾಗ್ದಾಳಿ

0
ಬೆಂಗಳೂರು, ನವೆಂಬರ್ 27, 2022 (www.justkannada.in): ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ  ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ  ಸತತವಾಗಿ ಹರಿಹಾಯುತ್ತಿದ್ದಾರೆ. ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಅಸಾದುದ್ದೀನ್ ಓವೈಸಿ...

ಮನೆ ಬಾಡಿಗೆ ನೀಡಲು ಪೊಲೀಸರ ಪರ್ಮೀಷನ್! MYSORE COMPOL ಆದೇಶದ ವಿರುದ್ಧ ಆಕ್ಷೇಪ

0
ಮೈಸೂರು, ನವೆಂಬರ್ 27, 2022 (www.justkannada.in): ಮೈಸೂರು ನಗರದಲ್ಲಿ ಮನೆ ಮಾಲೀಕರು ಬಾಡಿಗೆಗೆ ಮತ್ತು ಪೇಯಿಂಗ್ ಗೆಸ್ಟ್ (PG) ವಾಸ್ತವ್ಯಕ್ಕೆ ನೀಡುವಾಗ ಬಾಡಿಗೆದಾರ ವಾಸ್ತವ್ಯ ವಿವರವನ್ನು ನಿಗಧಿತ ಫಾರ್ಮ್ ಪೂರ್ಣ ಭರ್ತಿ ಮಾಡಿ ಸಂಬಂಧಿಸಿದ...

ಚಿನ್ನಾಭರಣ ಕಳವು: ಮೈಸೂರಿನಲ್ಲಿ ಪತ್ನಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಪತಿ

0
ಮೈಸೂರು, ನವೆಂಬರ್ 27, 2022 (www.justkannada.in): ಪತ್ನಿಯೇ ತನಗೆ ಸೇರಿದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಪತಿ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ. ಚಿನ್ನಾಭರಣ ಕಳವು ಸಂಬಂಧ ವೃದ್ಧರೊಬ್ಬರು ನೀಡಿದ ಯ ದೂರನ್ನು ಮೈಸೂರಿನ 6ನೇ...

ಪ್ರೈಡ್ ಆಫ್ ಕನ್ನಡ ಸಿನಿಮಾ: ಗಳಿಕೆಯಲ್ಲಿ ಪುಷ್ಪಾ ಮೀರಿಸಿದ ‘ಕಾಂತಾರ’

0
ಬೆಂಗಳೂರು, ನವೆಂಬರ್ 27, 2022 (www.justkannada.in): ಕಾಂತಾರಕ್ಕೆ ಬಂಡವಾಳ ಹೂಡಿದ ಹೊಂಬಾಳೆ ಫಿಲ್ಮ್ಸ್​​ಗೆ ಭರ್ಜರಿ ಆದಾಯ ಸಿಕ್ಕಿದೆ. 16 ಕೋಟಿಯ ಸಿನಿಮಾ ಈಗ 400 ಕೋಟಿಗೂ ಹೆಚ್ಚು ಗಳಿಸಿ ಮುನ್ನುಗ್ಗುತ್ತಿದೆ. ಅಂದಹಾಗೆ ಪುಷ್ಪಾ ಸಿನಿಮಾದ ಬಜೆಟ್...

ರಾತ್ರಿ 11 ರ ಬಳಿಕ ವ್ಯಾಪಾರ ಬಂದ್, ಅನಗತ್ಯ ಓಡಾಟಕ್ಕೆ ಬ್ರೇಕ್: ಮೈಸೂರು ನಗರ ನಗರ ಪೊಲೀಸ್ ಆಯುಕ್ತ...

0
ಮೈಸೂರು, ನವೆಂಬರ್ 27, 2022 (www.justkannada.in): ಮಂಗಳೂರು  ಕುಕ್ಕರ್ ಬಾಂಬ್ ಸ್ಪೋಟದ ರೂವಾರಿ ಮೈಸೂರಿನಲ್ಲಿ ನೆಲೆಸಿದ್ದ ವಿಚಾರವನ್ನು ಮೈಸೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಮೈಸೂರಿನಲ್ಲಿ ಭದ್ರತೆ ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಸಮಾಜ ವಿರೋಧಿ ಕೃತ್ಯಗಳಿಗೆ ಕಡಿವಾಣ...

ನಾಳೆ ನಂಜನಗೂಡಿಗೆ ಸಿಎಂ ಬೊಮ್ಮಾಯಿ ಭೇಟಿ: ನಾನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ

0
ಮೈಸೂರು, ನವೆಂಬರ್ 27, 2022 (www.justkannada.in): ನಾಳೆ ದಕ್ಷಿಣ ಕಾಶಿ ನಂಜನಗೂಡಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ನಂಜನಗೂಡಿನಲ್ಲಿ  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಎಂ ನಾಳೆ ನೀಡಲಿದ್ದಾರೆ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಅಭಿವೃದ್ಧಿ ಕಾಮಗಾರಿ ಮತ್ತು...

ವಿವಾದಿತ ಬಸ್ ನಿಲ್ದಾಣ: ಗೆದ್ದು ಬೀಗಿದ ಪ್ರತಾಪ್ ಸಿಂಹ, ನೋವಾಗಿದೆ ಎಂದ ರಾಮದಾಸ್ !

0
ಮೈಸೂರು, ನವೆಂಬರ್ 27, 2022 (www.justkannada.in): ವಿವಾದಿತ ಗುಂಬಾಜ್ ಮಾದರಿಯ ಬಸ್ ನಿಲ್ದಾಣ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಸಂಸದ ಪ್ರತಾಪ್ ಸಿಂಹ ಮೇಲುಗೈ ಸಾಧಿಸಿದ್ದಾರೆ. ಅಕ್ಕಪಕ್ಕ ಎರಡು ಚಿಕ್ಕ ಗೋಪುರ ಮಧ್ಯೆ ಒಂದು ದೊಡ್ಡ...
- Advertisement -

HOT NEWS

3,059 Followers
Follow