The Shoe Emotions : ವಲಸೆ ಕಾರ್ಮಿಕರ ಪಾದರಕ್ಷೆಗಳಲ್ಲೇ ಅವರ ನಿಟ್ಟುಸಿರ ಅಭಿವ್ಯಕ್ತಿ ಪಡಿಸಿದ ಕಲಾವಿದೆ..!
ಬೆಂಗಳೂರು, ಮೇ.21, 2022 : (www.justkannada.in news) ನಾವು ಸುಮಾರು ಎರಡು ವರ್ಷಗಳ ಕಾಲ ನಮ್ಮನ್ನೆಲ್ಲಾ ಕಾಡಿದ ಕೋವಿಡ್-೧೯ ಸಾಂಕ್ರಾಮಿಕ ಹಾಗೂ ಅದರಿಂದಾಗಿ ವಿಧಿಸಲಾಗಿದ್ದ ಲಾಕ್ಡೌನ್ ಅವಧಿಯನ್ನು ನೆನಪು ಮಾಡಿಕೊಂಡಾಗ ನಮ್ಮ ಕಣ್ಣ...
ಮುಂಗಾರು ಆರಂಭಕ್ಕೆ ಮುಂಚೆಯೇ ಬೇಲೂರು ಸಮೀಪದ ಯಗಚಿ ಜಲಾಶಯ ಭರ್ತಿ!
ಬೆಂಗಳೂರು, ಮೇ 21, 2022 (www.justkannada.in): ಬೇಲೂರು ಸಮೀಪದ ಯಗಚಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿದ್ದರಿಂದ 5 ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ನೀರು ಬಿಡಲಾಗಿದೆ.
ತಾಲೂಕಿನಾದ್ಯಂತ ಕಳೆದ ಕೆಲ...
ಬಿಜೆಪಿ ಮತ್ತು ಆರ್’ಎಸ್’ಎಸ್ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
ಬೆಂಗಳೂರು, ಮೇ 21, 2022 (www.justkannada.in): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಂಡನ್ನಲ್ಲಿ ನಡೆದ 'ಐಡಿಯಾಸ್ ಫಾರ್ ಇಂಡಿಯಾ ಕಾನ್ಕ್ಲೇವ್' ಕಾರ್ಯಕ್ರಮದ ಸಂವಾದದಲ್ಲಿಮಾತನಾಡಿ, ಭಾರತವನ್ನು ಕೇವಲ ಭೂಪ್ರದೇಶ ಎಂದಷ್ಟೇ...
ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ನೋಡನೋಡುತ್ತಲೇ ಕಟ್ಟಡದಿಂದ ಕೆಳಗೆ ಹಾರಿದ ಯುವಕ-ಯುವತಿ
ಬೆಂಗಳೂರು, ಮೇ 21, 2022 (www.justkannada.in): ಯುವಕ-ಯುವತಿ ಇಬ್ಬರೂ ಶಾಂಪಿಂಗ್ ಕಾಂಪ್ಲೆಕ್ಸ್ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವೀಕೆಂಡ್ ಶಾಪಿಂಗ್ ಮಾಡಲೆಂದು ಬ್ರಿಗೇಡ್ ರಸ್ತೆಗೆ ಬಂದಿದ್ದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. , ಯುವತಿ-ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ನಿಮ್ಹಾನ್ಸ್ಗೆ ರವಾನಿಸಲಾಗಿದೆ.
ಇವರನ್ನು ಕ್ರಿಸ್...
ಮಳೆ ಹಾನಿ ವೀಕ್ಷಣೆ ನೆಪದಲ್ಲಿ ಫೋಟೋಶೂಟ್ ಬೇಡ: ಹೆಚ್.ಡಿ.ಕುಮಾರಸ್ವಾಮಿ
ಜಲ ದಿಗ್ಬಂಧನದಲ್ಲಿದ್ದ ಅಪಾರ್ಟ್'ಮೆಂಟ್'ಗಳಿಗೆ ಭೇಟಿ
ಹರಿಯುವ ನೀರಿಗೆ ಪ್ರಭಾವಿಗಳ ಅಡ್ಡಿ ಆರೋಪ
ಬೆಂಗಳೂರು, ಮೇ 21, 2022 (www.justkannada.in): ಫೋಟೋ ಶೂಟ್ ಗೆ ಬಂದು ಹೋಗುವುದು ಬೇಡ, ಮಳೆಹಾನಿ ಪ್ರದೇಶಗಳಲ್ಲಿ ಪರಿಹಾರ ಕೊಡುವುದಕ್ಕೆ ಮಾಹಿತಿಯನ್ನೇ ಇದುವರೆಗೂ...
ಸಚಿವ ಸೋಮಣ್ಣ, ಅಶೋಕ್’ಗೆ ತಿರುಗೇಟು ನೀಡಿದ ಮಾಜಿ ಸಿಎಂ ಎಚ್ಡಿಕೆ
ಬೆಂಗಳೂರು, ಮೇ 21, 2022 (www.justkannada.in): ನಮ್ಮ ಆರೋಗ್ಯದ ಬಗ್ಗೆ ಸೋಮಣ್ಣ ಅವರಿಗೆ ಕಾಳಜಿ ಬೇಡ, ಆರೋಗ್ಯ ಯಾವ ರೀತಿ ಇಟ್ಟುಕೊಳ್ಳಬೇಕೆಂದು ವೈದ್ಯರು ನಮಗೆ ಹೇಳಿದ್ದಾರೆ. ಯೋಗ್ಯತೆ ಇದ್ದರೆ ಬೆಂಗಳೂರು ನಗರ ಆರೋಗ್ಯ...
ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ತೆರವು
ಬೆಂಗಳೂರು, ಮೇ 21, 2022 (www.justkannada.in): ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಗಿದೆ.
ಶ್ರೀಲಂಕಾದಾದ್ಯಂತ ಹೇರಿದ ಸುಮಾರು ಎರಡು ವಾರಗಳ ನಂತರ ಬಂದಿದೆ. ದ್ವೀಪ ರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಸುಧಾರಣೆಯೊಂದಿಗೆ ಈ ಕ್ರಮವನ್ನು...
ಟಿಪ್ಪು ವಿಚಾರ: ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಕಿಡಿ.
ಮೈಸೂರು,ಮೇ,21,2022(www.justkannada.in): ಟಿಪ್ಪು ಮಕ್ಕಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂಬ ಸಂಸದ ಪ್ರತಾಪ್ ಸಿಂಹ ಟ್ಬೀಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಸಂಸದ...
ಯುವ ವಿಜ್ಞಾನಿ ಡಾ. ಶೋಭಿತ್ ರಂಗಪ್ಪ ಅವರಿಗೆ ಅಂತಾರಾಷ್ಟ್ರೀಯ ಫೆಲೋಷಿಪ್ ನ ಗೌರವ.
ಮಂಡ್ಯ,ಮೇ,21,2022(www.justkannada.in): ಆದಿ ಚುಂಚನಗಿರಿ ವಿಶ್ವವಿದ್ಯಾನಿಲಯ. ನಾಗಮಂಗಲ, ಇಲ್ಲಿಯ ಆದಿಚುಂಚನಗಿರಿ ಇನ್ಸ್ ಟಿಟೂಟ್ ಆಫ್ ಮಾಲಿಕ್ಯೂಲರ್ ಮೆಡಿಸಿನ್ ನಲ್ಲಿ ನಿರ್ದೇಶಕರಾಗಿರುವ ಡಾ. ಶೋಭಿತ್ ರಂಗಪ್ಪ ಅವರಿಗೆ ಜಪಾನ್ ಸರ್ಕಾರದ 'ಜಸ್ಸೋ ಫೆಲೋಷಿಪ್ (JASSO Fellowship)'...
ಮೃತ ಪತ್ರಕರ್ತನ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ.
ಬೆಂಗಳುರು,ಮೇ,21,2022(www.justkannada.in): ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ದ ಮನವಿ ಮೆರೆಗೆ ವಿಜಯಪುರ ಕನ್ನಡಮ್ಮ ಪತ್ರಿಕೆಯ ಧನಕುಮಾರ್ ಧನಶೆಟ್ಟಿ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 1 ಲಕ್ಷ ರೂ ಪರಿಹಾರ ಮಂಜೂರು...