ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕಂಟ್ರಿಮೇಡ್ ಗ್ರೆನೇಡ್ ಪತ್ತೆ ಕೇಸ್: ಹೈ ಅಲರ್ಟ್ ಘೋಷಣೆ: ವಿಶೇಷ ತಂಡ ರಚನೆ…
ಬೆಂಗಳೂರು,ಮೇ,31,2019(www.justkannada.in): ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಕಂಟ್ರಿಮೇಡ್ ಗ್ರನೇಡ್ ಪತ್ತೆಯಾದ ಹಿನ್ನೆಲೆ ನಗರದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಕಂಟ್ರಿಮೇಡ್ ಗ್ರೆನೇಡ್ ಪತ್ತೆಯಾದ ಬೆನ್ನಲ್ಲೆ ಪ್ರಮುಖ ಸ್ಥಳಗಳಲ್ಲಿ ತಪಾಸಣೆ...
ನಡು ರಸ್ತೆಯಲ್ಲಿ ಉರುಳಿ ಬಿದ್ದ ಕ್ಯಾಂಟರ್: ಡ್ರೈವರ್ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರು..
ಮೈಸೂರು,ಮೇ,31,2019(www.justkannada.in): ನಡು ರಸ್ತೆಯಲ್ಲಿ ಕ್ಯಾಂಟರ್ ಉರುಳಿ ಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಶೇಷಾದ್ರಿಪುರಂ ಕಾಲೇಜಿನ ಬಳಿಯ ರಿಂಗ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗುಜರಾತ್ ನಿಂದ ತಮಿಳುನಾಡುಗೆ ಯಂತ್ರೋಪಕರಣಗಳನ್ನು ಸಾಗಿಸುತ್ತಿದ್ದ ವಾಹನ ತಿರುವುನಲ್ಲಿ...
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಕಂಟ್ರಿ ಮೇಡ್ ಗ್ರೆನೇಡ್: ರೈಲ್ವೆ ಎಡಿಜಿಪಿ ಅಲೋಕ್ ಮೋಹನ್ ಭೇಟಿ..
ಬೆಂಗಳೂರು,ಮೇ,31,2019(www.justkannada.in): ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿರುವುದು ಕಂಟ್ರಿಮೇಡ್ ಗ್ರೆನೇಡ್ ಎಂಬುದು ಪರಿಶೀಲನೆ ವೇಳೆ ತಿಳಿದು ಬಂದಿದೆ.
ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ 1ರಲ್ಲಿ ಅನುಮಾನಸ್ಪದ ವಸ್ತು ಪತ್ತೆಯಾದ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ...
ಫೇಸ್ ಬುಕ್ ನಲ್ಲಿ ಪರಿಚಯನಾದ ಗೆಳೆಯ: ಕೆಲಸ ಕೊಡಿಸುವುದಾಗಿ ನಂಬಿಸಿ 4 ಸಾವಿರ ಡಾಲರ್ ದೋಚಿ ಪರಾರಿ
ಬೆಂಗಳೂರು:ಮೇ-31:(www.justkannada.in) ಫೇಸ್ ಬುಕ್ ನಲ್ಲಿ ಪರಿಚಯನಾದ ಗೆಳೆಯನೊಬ್ಬ ಕೆನಡಾದಲ್ಲಿ ಕೆಲಸಕೊಡಿಸುವುದಾಗಿ ನಂಬಿಸಿ, ವ್ಯಕ್ತಿಯೊಬ್ಬನಿಂದ 4 ಸಾವಿರ ಡಾಲರ್ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈಜಿಪುರದ ವಿಸೆಂಟ್ (31) ವಂಚನೆಗೆ ಒಳಗಾದ ಯುವಕ. ಕೆಲಸ ಕೊಡಿಸುವುದಾಗಿ...
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅನುಮಾನಸ್ಪದ ವಸ್ತು ಪತ್ತೆ: ಪರಿಶೀಲನೆ
ಬೆಂಗಳೂರು,ಮೇ,31,2019(www.justkannada.in): ಬೆಂಗಳೂರಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅನುಮಾನಸ್ಪದ ವಸ್ತು ಪತ್ತೆಯಾಗಿದ್ದು ಆರ್ ಎಎಫ್ ಮತ್ತು ರೈಲ್ವೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ರೈಲು ನಿಲ್ದಾಣದ ಫ್ಲಾಟ್ ನಂಬರ್ 1ರಲ್ಲಿ ಗ್ರೇನೆಡ್ ಮಾದರಿಯ ಅನುಮಾನಸ್ಪದ...
ಆಂಧ್ರ ಮೂಲದ ಇಬ್ಬರು ಗಾಂಜಾ ಮಾರಾಟಗಾರರು ಅರೆಸ್ಟ್..
ಬೆಂಗಳೂರು,ಮೇ,30,2019(www.justkannada.in): ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಸರ್ಜಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶಿವ(20) ಮತ್ತು ಶಂಕರವ್ವ ಬಂಧಿತ ಆರೋಪಿಗಳು. ಬಂಧಿತರಿಂದ 2.3 ಲಕ್ಷ ಮೌಲ್ಯದ 8 ಕೆಜಿ ಗಾಂಜಾವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ...
ಜೂ.6ರಿಂದ ರಾಕ್ಹಿ ಭಾಯ್ ಶೂಟಿಂಗ್ ಶುರು !
ಬೆಂಗಳೂರು, ಮೇ 30, 2019 (www.justkannada.in): ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಶುರುವಾಗಿದೆ. ಜೂನ್ 6ಕ್ಕೆ ರಾಕ್ಹಿಂಗ್ ಸ್ಟಾರ್ ಯಶ್ ಕೂಡ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
'ಕೆಜಿಎಫ್ ಚಾಪ್ಟರ್-2' ಚಿತ್ರೀಕರಣ ಮುಂದಿನ ತಿಂಗಳು ಜೂನ್...
ವರದಕ್ಷಿಣೆ ಆಸೆಗಾಗಿ ಒಂದಲ್ಲ, ಎರಡಲ್ಲ ನಾಲ್ಕು ಮದುವೆಯಾಗಿ ವಂಚಿಸುತ್ತಿದ್ದ ದುಬೈ ಶಿಕ್ಷಕ
ಬೆಂಗಳೂರು:ಮೇ-30-(www.justkannada.in) ದುಬೈನಲ್ಲಿ ಶಿಕ್ಷಕನಾಗಿ ಕೆಲಸಮಾಡುತ್ತಿದ್ದ ವ್ಯಕ್ತಿಯೊಬ್ಬ ನಾಲ್ಕು ಮದುವೆಯಾಗಿ ವಂಚಿಸುತ್ತಿದ್ದ ಘಟನೆ ಫೇಸ್ ಬುಕ್ ಮೂಲಕ ಬಯಲಾಗಿದೆ.
ತಮಿಳುನಾಡು ಮೂಲದ ಅಮಾನುಲ್ಲಾ ಬಾಷಾ ಎಂಬಾತ ದುಬೈನಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಈತ ವರದಕ್ಷಿಣೆಗೆ ಆಗಾಗ...
ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಕೋಟ್ಯಾಂತರ ರೂ ದೋಚಿ ವ್ಯಕ್ತಿ ಪರಾರಿ…
ಬೆಂಗಳೂರು,ಮೇ,30,2019(www.justlkannada.in): ವ್ಯಕ್ತಿಯೋರ್ವ ಹಣ ದುಪ್ಪಟ್ಟು ಮಾಡುವುದಾಗಿ ಜನರನ್ನ ನಂಬಿಸಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಬಳಿಕ ಜನರಿಗೆ ಟೋಪಿ ಹಾಕಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಟಿಸಿ ಪಾಳ್ಯ ಜನರೇ ಮೋಸ ಹೋಗಿರುವುದು. ಮಂಜುನಾಥ್...
ಉಪ ಚುನಾವಣೆ ಮತದಾನದ ವೇಳೆ ‘ಕೈ-ಕಮಲ’ ಕಾರ್ಯಕರ್ತರ ನಡುವೆ ಮಾರಾಮಾರಿ: ಪೊಲೀಸರಿಂದ ಲಘು ಲಾಠಿಚಾರ್ಜ್..
ಬೆಂಗಳೂರು,ಮೇ,29,2019(www.justkannada.in): ಬಿಪಿಎಂಪಿಯ ಕಾವೇರಿಪುರ ವಾರ್ಡ್ ಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಮತದಾನದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಪೊಲೀಸರು ಲಘುಲಾಠಿ ಪ್ರಹಾರ ಮಾಡಿದ ಘಟನೆ ನಡೆದಿದೆ.
ಇಂದು ಬಿಬಿಎಂಪಿಯ...