“ಬಿ.ಎಸ್.ವೈ ಡ್ರೈವಿಂಗ್ ಗೊತ್ತಿಲ್ಲದೆ ಚೀಫ್ ಮಿನಿಸ್ಟರ್ ಸೀಟ್ ನಲ್ಲಿ ಕುಳಿತಿದ್ದಾರೆ” : ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ

0
169

ಬೆಂಗಳೂರು,ಫೆಬ್ರವರಿ,05,2021(www.justkannada.in) :  ಡ್ರೈವಿಂಗ್  ಗೊತ್ತಿಲ್ಲದ ಬಿ.ಎಸ್.ವೈ ಚೀಫ್ ಮಿನಿಸ್ಟರ್ ಸೀಟ್ ನಲ್ಲಿ ಕುಳಿತಿದ್ದಾರೆ. ಅವರಿಗೆ ಗೇರ್ ಹಾಕುವುದಕ್ಕೂ ಗೊತ್ತಿಲ್ಲ. ಹೀಗಾಗಿ, ಅವರ ಬದಲಿಗೆ ಬೇರೆಯರನ್ನು ಕೂರಿಸುವುದು ಇದಕ್ಕೆ ಪರಿಹಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.jk

ಬಿಜೆಪಿ ಸರ್ಕಾರದಲ್ಲಿ ಎಲ್ಲೆಲ್ಲೂ ಭ್ರಷ್ಟಚಾರ ತಾಂಡವವಾಡುತ್ತಿದೆ. ಇದಕ್ಕೆ ಬಿ.ಎಸ್.ವೈ ಕಾರಣ. ಅವರಿಗೆ ಡ್ರೈವಿಂಗ್ ಗೊತ್ತಿಲ್ಲ. ಹೀಗಾಗಿಯೂ, ಚೀಫ್ ಮಿನಿಸ್ಟರ್ ಸೀಟ್ ನಲ್ಲಿ ಕುಳಿತಿದ್ದಾರೆ. ಮೋದಿ, ಅಮಿತ್ ಶಾ ಇರುವವರೆಗೆ ನಾನು ಸೇಫ್.BSY,Driving,Without,knowing-Chief,Minister's, Seat,Seated,Opposition,leader,Siddaramaiah

ನನ್ನನ್ನೂ ಯಾರು ಏನು ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಶಾಸಕರ ಸಹಕಾರವಿಲ್ಲದೇ ಅದು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

key words : BSY-Driving-Without-knowing-Chief-Minister’s- Seat-Seated-Opposition-leader-Siddaramaiah