19.9 C
Bengaluru
Friday, December 9, 2022
Home Tags Without

Tag: without

ಯಾವುದೇ ಕೈಪಿಡಿಗಳು ಅಥವಾ ಆಧುನಿಕ ಯಂತ್ರಗಳಿಲ್ಲದೆ ಏಕರೂಪ ಜಗನ್ನಾಥ ರಥಗಳನ್ನು ತಯಾರಿಸುತ್ತಾರೆ ಈ ಕುಶಲಕರ್ಮಿಗಳು.

0
ಪುರಿ, ಒರಿಸ್ಸಾ, ಜೂನ್ 28, 2022 (www.justkannada.in): ಅವರ ಬಳಿ ಯಾವುದೇ ಜೋಡಿಸುವ ವಿವರಗಳಿರುವ ಕೈಪಿಡಿಗಳಿಲ್ಲ, ರಚನೆಯ ಚಿತ್ರಗಳಾಗಲೀ ಆಧುನಿಕ ಯಂತ್ರಗಳಾಗಲೀ ಇಲ್ಲ. ಆದರೂ ಸಹ ಈ ಕುಶಲಕರ್ಮಿಗಳ ತಂಡ ಜಗನ್ನಾಥ ಹಾಗೂ...

‘ಓಸಿ’ ಇಲ್ಲದೆ ವಿದ್ಯುತ್ ಸಂಪರ್ಕ ನೀಡಲು ಸರ್ಕಾರದಿಂದ ನಿಯಮಗಳ ಬದಲಾವಣೆ.

0
ಬೆಂಗಳೂರು, ಮಾರ್ಚ್ 25, 2022 (www.justkannada.in): ಆಕ್ಯುಪೆನ್ಸಿ ಸರ್ಟಿಫಿಕೆಟ್ ಇಲ್ಲದಿರುವ ಕಾರಣದಿಂದಾಗಿ ಕಳೆದ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕಗಳನ್ನು ಪಡೆಯಲು ಹೆಣಗಾಡುತ್ತಿದ್ದಂತಹ ಬೆಂಗಳೂರು ಮಹಾನಗರದಲ್ಲಿರುವ ಸುಮಾರು ಐದು ಲಕ್ಷ ಕಟ್ಟಡ ಮಾಲೀಕರಿಗೆ ಇಲ್ಲೊಂದು...

ಮೈಸೂರಿನಲ್ಲಿ ಮಾಸ್ಕ್ ಇಲ್ಲದೆ ರಸ್ತೆಗಿಳಿಯುವ ಮುನ್ನ ಹುಷಾರ್.! ಜೇಬಿಗೆ ಬೀಳುತ್ತೆ ಕತ್ತರಿ.

0
ಮೈಸೂರು,ಜನವರಿ,11,2022(www.justkannada.in):  ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಮಾಸ್ಕ್  ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಇನ್ಮುಂದೆ  ಯಾರಾದರೂ ಮಾಸ್ಕ್ ಧರಿಸದೇ ರಸ್ತೆಗಿಳಿದರೇ ಜೇಬಿಗೆ ಬೀಳುತ್ತೆ ಕತ್ತರಿ. ಹೌದು,  ಮೈಸೂರಿನಲ್ಲಿ...

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ- ಮಾಜಿ ಸಿಎಂ ಬಿಎಸ್ ವೈ.

0
ಹಾನಗಲ್, ಅಕ್ಟೋಬರ್,22,2021(www.justkannada.in): ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಹಾನಗಲ್ ಸಿಂದಗಿ ಉಪಚುನಾವಣೆ ಹಿನ್ನೆಲೆ ಘಟಾನುಘಟಿ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ ಇಳಿದಿದ್ದಾರೆ. ವಿಪಕ್ಷದಿಂದ...

ಆರ್ ಎಸ್ ಎಸ್ ಇಲ್ಲವೆಂದಿದ್ದರೇ ಭಾರತ ಪಾಕಿಸ್ತಾನ ಆಗುತ್ತಿತ್ತು- ಹೆಚ್.ಡಿಕೆ ಮತ್ತು ಸಿದ್ಧರಾಮಯ್ಯಗೆ ಸಚಿವ...

0
ಬೆಂಗಳೂರು,ಅಕ್ಟೋಬರ್,6,2021(www.justkannada.in):  ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ಧ ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯಗೆ ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹಾಣ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ...

ನಾಯಕತ್ವವೇ ಇಲ್ಲದ ಈ ಸರ್ಕಾರ ಇದ್ದೇನು ಉಪಯೋಗ. ವಿಸರ್ಜಿಸಿ ಮೊದಲು- ಮಾಜಿ ಸಿಎಂ ಹೆಚ್.ಡಿ...

0
ಬೆಂಗಳೂರು,ಜೂನ್,17,2021(www.justkannada.in): ಬಿಜೆಪಿಯಲ್ಲಿ ನಾಯಕತ್ವ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನಗಳು ಮೂಡುತ್ತಿವೆ. ನಾಯಕತ್ವವೇ ಇಲ್ಲದ ಈ ಸರ್ಕಾರ ಇದ್ದೇನು ಉಪಯೋಗ. ವಿಸರ್ಜಿಸಿ ಮೊದಲು ಎಂದು  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಈ ಕುರಿತು...

ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರದ ಕಡೆ ನೋಡದೇ ತಾನೇ ನಿರ್ಧಾರಗಳನ್ನ ಕೈಗೊಳ್ಳಲಿ- ಮಾಜಿ ಸಿಎಂ...

0
ಬೆಂಗಳೂರು,ಮೇ,22,2021(www.justkannada.in): ರಾಜ್ಯದ ಬಿಜೆಪಿ ಸರ್ಕಾರವು ಪ್ರತಿಯೊಂದಕ್ಕೂ ಕೇಂದ್ರದ ಕಡೆ ನೋಡದೇ, ತಾನೇ ನಿರ್ಧಾರಗಳನ್ನು ಕೈಗೊಳ್ಳಲಿ. ಔಷಧಕ್ಕಾಗಿ ಪರ್ಯಾಯ ಮೂಲಗಳನ್ನು ಹುಡಕಲಿ. ಕಪ್ಪು ಶಿಲೀಂಧ್ರದ ಔಷಧ ಎಲ್ಲೆಲ್ಲಿ ಲಭ್ಯವಿದೆ ಎಂದು ನಾನು ಈ ಹಿಂದೆಯೇ...

ಆಧಾರ್ ಕಾರ್ಡ್ ಇಲ್ಲದ ಹಿರಿಯ ನಾಗರೀಕರರಿಗೂ ವ್ಯಾಕ್ಸಿನ್ ಸೌಲಭ್ಯ – ಸಚಿವೆ ಶಶಿಕಲಾ ಜೊಲ್ಲೆ...

0
ಬೆಂಗಳೂರು ಮೇ,17,2021(www.justkannada.in): ಆಧಾರ್ ಕಾರ್ಡ್ ಇಲ್ಲದೆ ಇರುವ ಹಿರಿಯ ನಾಗರಿಕರರಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದ್ದು,  ಶ್ರೀಘ್ರವೆ ಲಸಿಕೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ...

ಕಲ್ಬುರ್ಗಿಯಲ್ಲಿ ಆಕ್ಸಿಜನ್ ಸಿಗದೆ ನಾಲ್ವರು ರೋಗಿಗಳು ಸಾವು…

0
ಕಲಬುರಗಿ,ಮೇ4,2021(www.justkannada.in):  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ರೋಗಿಗಳು ಮೃತಪಟ್ಟ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಆಕ್ಸಿಜನ್ ದುರಂತ ನಡೆದಿದೆ. ಹೌದು  ಕಲಬುರಗಿಯಲ್ಲಿ ಆಕ್ಸಿಜನ್ ದುರಂತ ಸಂಭವಿಸಿದ್ದು, ಆಕ್ಸಿಜನ್ ಸಿಗದೇ ನಾಲ್ವರು...

ಮೈಸೂರಿಗೆ ಹೆಲಿಟೂರಿಸಂ ಮತ್ತೊಂದು ಗರಿ. ಆದರೆ, ಧಕ್ಕೆ ತರದ ಹಾಗೆ ನಿರ್ಮಿಸುವುದು ಸೂಕ್ತ :...

0
ಮೈಸೂರು,ಏಪ್ರಿಲ್,15,2021(www.justkannada.in) : ಹೆಲಿಟೂರಿಸಂ ಮೈಸೂರು ನಗರದ ಹೆಮ್ಮೆಯ ಕಿರೀಟಕ್ಕೆ ಮತ್ತೊಂದು ಗರಿ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಪರಿಸರ ಸ್ನೇಹಿ ಮೈಸೂರು ನಗರಕ್ಕೆ ಧಕ್ಕೆ ತರದ ಹಾಗೆ ನಿರ್ಮಿಸುವುದು ಸೂಕ್ತ ಎಂದು ಕರ್ನಾಟಕ ಪ್ರದೇಶ...
- Advertisement -

HOT NEWS

3,059 Followers
Follow