ಬಿಜೆಪಿ ಆಪರೇಷನ್ ಕಮಲವನ್ನೇ ತನ್ನ ಸಾಧನೆ ಎಂದು ಕೊಂಡಿದೆ : ರಾಜ್ಯ ಕಾಂಗ್ರೆಸ್ ಟ್ವೀಟ್

ಬೆಂಗಳೂರು,ಮಾರ್ಚ್,12,2021 (www.justkannada.in) : ಬಿಜೆಪಿ ಸರ್ಕಾರ ಹಣ, ಹೆಂಡ, ಬ್ಲಾಕ್ಮೇಲ್, ಬ್ಲೂಫಿಲಂ ಮುಂತಾದವುಗಳಿಂದ ನಡೆಸುವ ರಾಜಕೀಯ ವ್ಯಭಿಚಾರವಾದ ಆಪರೇಷನ್ ಕಮಲವನ್ನೇ ತನ್ನ ಸಾಧನೆ ಎಂದು ಕೊಂಡಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.

BJP,Operation kamala,Performance,Buy,State Congress,Tweet  

ನಾಯಕರನ್ನು ಸೃಷ್ಟಿಸಲಾಗದ ಬಿಜೆಪಿ ಪ್ರಜಾಪ್ರಭುತ್ವದ ವಿರುದ್ಧವಾಗಿ ಬ್ಲೂಫಿಲ್ಮ್ ಚಿತ್ರೀಕರಿಸಿ, ಬ್ಲಾಕ್ಮೇಲ್ ಮಾಡಿ

Jumping,Stars,Politics,Burial,State,Congress,Tweet

ಇತರ ಪಕ್ಷಗಳ ಶಾಸಕರನ್ನು ಅಪಹರಿಸುವ ದಂಧೆಗಿಳಿದಿದ್ದು ಜಗಜ್ಜಾಹೀರು ಎಂದು  ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

key words : BJP-Operation kamala-Performance-Buy-State Congress-Tweet