Monday, September 21, 2026

BDA Apartments

ಸುತ್ತೂರು ಶ್ರೀಗಳ ಅರ್ಶೀವಾದ ಪಡೆದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಈ.ಸಿ. ನಿಂಗ...
Home Front Page ಸುತ್ತೂರು ಶ್ರೀಗಳ ಅರ್ಶೀವಾದ ಪಡೆದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಈ.ಸಿ. ನಿಂಗರಾಜ್ ಗೌಡ.

ಸುತ್ತೂರು ಶ್ರೀಗಳ ಅರ್ಶೀವಾದ ಪಡೆದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಈ.ಸಿ. ನಿಂಗರಾಜ್ ಗೌಡ.

ಮೈಸೂರು,ಸೆಪ್ಟಂಬರ್,24,2021(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಡಾ. ಈ.ಸಿ.ನಿಂಗರಾಜ್ ಗೌಡ ಅವರು ಇಂದು ಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿರವರ ಅರ್ಶೀವಾದ ಪಡೆದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎಸ್. ಶಿವರಾಜಪ್ಪ ರವರು, ಮಾಜಿ ಸೆನೆಟ್ ಸದಸ್ಯರಾದ ಜಗದೀಶ್, ಡಾ.ಟಿ.ಬಿ.ಮೃತ್ಯುಂಜಯ, ಮಂಜುನಾಥ್ ಗೌಡ, ಎಂ.ಎಸ್.ಉಮಶಂಕರ್ ಆರಾಧ್ಯ, ಚೇತನ್, ಹೆಚ್.ವಿನೋದ್, ಕೆ.ವಿವೇಕ್ ಗೌಡ, ಸಚ್ಚೀನ್, ಪರಶಿವಮೂರ್ತಿ, ಕಾರ್ತಿಕ್ ಮತ್ತಿತರಿದ್ದರು.

Key words:  BJP- ticket- aspirant – E.C. Ningaraj Gowda-visit-suttur shri