ಬಿಜೆಪಿ ಸರ್ಕಾರ ಬಡವರಿಂದ ಭೂಮಿ ವಾಪಸ್ಸು ಕಿತ್ತುಕೊಳ್ಳುತ್ತಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು,ಮಾರ್ಚ್,14,2021(www.justkannada.in) :  ಕಾಂಗ್ರೆಸ್ ಸರ್ಕಾರ ಇದ್ದಾಗ ಬಡವರಿಗೆ ಭೂಮಿ ನೀಡಿದ್ದೆವು. ಬಿಜೆಪಿ ಸರ್ಕಾರ ಬಂದು ಅದನ್ನು ವಾಪಸ್ಸು ಕಿತ್ತುಕೊಳ್ಳುತ್ತಿದೆ. ಈಗ ರೈತರಿಗೆ ನೀಡಿರುವ ಭೂಮಿಯನ್ನು ಮಾರಾಟ ಮಾಡಬಾರದು. ಈ ವಿಚಾರವಾಗಿ ನಾವು ಮುಂದೆ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದರು.jkಸರ್ಕಾರ ನೀಡಿದ ಭೂಮಿಯನ್ನು ರೈತರಿಂದ ಸರ್ಕಾರ ವಾಪಸ್ಸು ಪಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಲಕ್ಷಾಂತರ ಜನರನ್ನು ಬೀದಿಗೆ ಬೀಳಲು ಬಿಡುವುದಿಲ್ಲ.

BJP government,poor,Return,land,Picking up,Former CM,Siddaramaiah,outrage

ರಾಜ್ಯಾದ್ಯತ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ತಿಳಿಸಿದ್ದಾರೆ.

key words : BJP government-poor-Return-land-Picking up-Former CM-Siddaramaiah-outrage