ಕೆಜಿಎಫ್ 2 ತೆಲುಗು ರೈಟ್ಸ್ ಗೆ ಬಿಡ್ಡಿಂಗ್ !

ಬೆಂಗಳೂರು, ಜನವರಿ 21, 2021 (www.justkannada.in): ಕೆಜಿಎಫ್ 2 ಸಿನಿಮಾದತೆಲುಗುರೈಟ್ಸ್ ಗೆ  ಭರ್ಜರಿಬಿಡ್ಡಿಂಗ್ ನಡೆಯುತ್ತಿದೆ!

ಯೆಸ್. ಕೆಜಿಎಫ್ 2 ಹವಾ ಎಲ್ಲೆಡೆ ಹಬ್ಬುತ್ತಿದೆ. ಈ ಹಿಂದೆ ಕೆಜಿಎಫ್ 1 ಚಿತ್ರದ ತೆಲುಗು ರೈಟ್ಸ್ 5 ಕೋಟಿಗೆ ಮಾರಾಟವಾಗಿತ್ತು.

ಇದೀಗ ಚಿತ್ರದ ರೈಟ್ಸ್ ಗಾಗಿ ಬಿಡ್ಡಿಂಗ್ ನಡೆಯುತ್ತಿದೆಯಂತೆ! ಒಂದು ಜಿಲ್ಲೆಗೇ ಐದು ಕೋಟಿ ಆಗುವ ಅಂದಾಜಿದೆ.

ಕೇವಲ ಭಾರತದ ಭಾಷೆಗಳಲ್ಲಿ ಮಾತ್ರವಲ್ಲ, ವಿಶ್ವದ ನಾನಾ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.