Friday, August 21, 2026

BDA Apartments

Home Cinema ಭಜರಂಗಿ-2 ಟೀಸರ್, ಹಾಡು ಬಿಡುಗಡೆ ದಿನಾಂಕ ಫಿಕ್ಸ್ !

ಭಜರಂಗಿ-2 ಟೀಸರ್, ಹಾಡು ಬಿಡುಗಡೆ ದಿನಾಂಕ ಫಿಕ್ಸ್ !

ಬೆಂಗಳೂರು, ಜನವರಿ 21, 2021 (www.justkannada.in): 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ ಭಜರಂಗಿ-2 ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ ಮಾಡುವ ದಿನಾಂಕ ಘೋಷಣೆಯಾಗಿದೆ.

ಮೋಷನ್ ಪೋಸ್ಟರ್ ಮತ್ತು ಮೊದಲ ಹಾಡನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಉದ್ದೇಶಿಸಿದೆ ಎಂಬ ಸುದ್ದಿ ಹೊರ ಬಿದ್ದಿದೆ.

ಹರ್ಷಆ್ಯಕ್ಸನ್ ಕಟ್ ಹೇಳುತ್ತಿರುವ ಸಿನಿಮಾದ ಶಿವಣ್ಣ ಫಸ್ಟ್ ಲುಕ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ.

ಇದೀಗ ಬಹಳ ದಿನಗಳಿಂದ ಕಾಯುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್  ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.