ಇಂದು ಬಾಬ್ರಿ ಮಸೀದಿ ಧ್ವಂಸ ತೀರ್ಪು ಪ್ರಕಟ : ಲಖನೌ ವಿಶೇಷ ಕೊರ್ಟ್ ಬಳಿ ಬಿಗಿ ಬಂದೋಬಸ್ತ್

ಮೈಸೂರು,ಸೆಪ್ಟೆಂಬರ್,30,2020(www.justkannada.in) :  ಬಾಬ್ರಿ ಮಸೀದಿ ಧ್ವಂಸ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಲಖನೌ ವಿಶೇಷ ಕೊರ್ಟ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.jk-logo-justkannada-logo

1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಲಾಗಿದೆ.  ಹೀಗಾಗಿ, ಲಖನೌ ವಿಶೇಷ ಕೊರ್ಟ್ ಬಳಿ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.Babri-Mosque-Destroyer-Declaration-Tight Bandobast-near-Lucknow-Special-Court

key words : Babri-Mosque-Destroyer-Declaration-Tight Bandobast-near-Lucknow-Special-Court