• Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Search
Thursday, September 18, 2025
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
vtu
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Home Front Page ಭಾರತೀಯ ಮೂಲದ ವಿನಿ ರಾಮನ್ ಕೈ ಹಿಡಿಯಲಿದ್ದಾರೆ ಆಸಿಸ್ ಕ್ರಿಕೆಟಿಗ ಗ್ಲೇನ್ ಮ್ಯಾಕ್ಸ್​ವೆಲ್
  • Front Page
  • News
  • Sports

ಭಾರತೀಯ ಮೂಲದ ವಿನಿ ರಾಮನ್ ಕೈ ಹಿಡಿಯಲಿದ್ದಾರೆ ಆಸಿಸ್ ಕ್ರಿಕೆಟಿಗ ಗ್ಲೇನ್ ಮ್ಯಾಕ್ಸ್​ವೆಲ್

By
JK Desk
-
27/02/2020
Facebook
Twitter
Pinterest
WhatsApp

    ಸಿಡ್ನಿ, ಫೆಬ್ರವರಿ 27, 2020 (www.justkannada.in): ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಗ್ಲೇನ್ ಮ್ಯಾಕ್ಸ್​ವೆಲ್ ಭಾರತೀಯ ಮೂಲದ ವಿನಿ ರಾಮನ್​​​ ಜೊತೆಗೆ ಎಂಗೇಜ್​’ಮೆಂಟ್ ಮಾಡಿಕೊಂಡಿದ್ದಾರೆ.

    ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಇನ್​ಸ್ಟಾಗ್ರಾಂ​ನಲ್ಲಿ ಹಾಕಿರುವ ಮ್ಯಾಕ್ಸ್​ವೆಲ್​​, ಸಂತಸದ ಕ್ಷಣಗಳನ್ನ ಶೇರ್ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಮ್ಯಾಕ್ಸ್​ವೆಲ್ ಹಾಗೂ ವಿನಿ ಡೇಟಿಂಗ್ ಮಾಡುತ್ತಿದ್ದರು.

    ಮೆಲ್ಬೋರ್ನ್​ನಲ್ಲಿ ವಾಸವಿರುವ ಭಾರತೀಯ ಮೂಲದವರಾದ ವಿನಿ ರಾಮನ್, ಗ್ಲೇನ್​​ಗೆ ಮನಸೋತಿದ್ದಾರೆ. ಇಬ್ಬರು ಜೊತೆಗಿರುವ ಫೋಟೋ ಈ ಮೊದಲು 2017ರಲ್ಲಿ ಸೋಷಿಯಲ್​​ ಮೀಡಿಯಾದಲ್ಲಿ ಕಂಡು ಹರಿದಾಡಿದ್ದವು. 2019ರ ಆಸ್ಟ್ರೇಲಿಯಾ ಕ್ರಿಕೆಟ್​​ ಅವಾರ್ಡ್​ ಕಾರ್ಯಕ್ರಮದಲ್ಲೂ, ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು.

    • TAGS
    • Aussie cricketer Glenn Maxwell engagement with Indian-born Vini Raman
    Facebook
    Twitter
    Pinterest
    WhatsApp
      Previous articleಕ್ರಿಕೆಟ್ ಬಳಿಕ ಕೃಷಿಕನಾದ ಕೂಲ್ ಕ್ಯಾಪ್ಟನ್ ಧೋನಿ
      Next articleಟೆನಿಸ್ ಲೋಕಕ್ಕೆ ವಿದಾಯ ಹೇಳಿದ ಮರಿಯಾ ಶರಪೋವಾ
      JK Desk

      RELATED ARTICLESMORE FROM AUTHOR

      ದಸರಾ ಚಲನಚಿತ್ರೋತ್ಸವ: ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ

      ನಾಳೆ ‘ಮಹಿಷಾಸುರಮರ್ದಿನಿ ‘ಪುಸ್ತಕ ಬಿಡುಗಡೆ

      ಕಾವೇರಿ ಹಿನ್ನೀರಿನ ಈ ಪ್ರದೇಶಗಳು ನಿಷೇಧಿತ ಪ್ರದೇಶವೆಂದು ಘೋಷಣೆ

      Sponsor Ads 1

      Sponsor Ads 2

      Sponsor Ads 3

      Sponsor Ads 4

      EDITOR PICKS

      BREAKING NOW: ಉದಯಗಿರಿ “ ಪ್ರಚೋಧನಕಾರಿ ಪೋಸ್ಟ್‌ “: ಜಾಮೀನು ಕೋರಿ ಕೋರ್ಟ್‌ ಮೊರೆ...

      13/02/2025

      5 ವರ್ಷದಲ್ಲಿ 20 ಲಕ್ಷ ಉದ್ಯೋಗ : ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದ...

      11/02/2025

      ಜಾಗತಿಕ ಹೂಡಿಕೆದಾರರ ಸಮಾವೇಶ : 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಸಚಿವ ಎಂ...

      11/02/2025

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      30/03/2020

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      16/06/2019

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      05/01/2021

      POPULAR CATEGORY

      • Front Page44254
      • News44239
      • Politics25874
      • Crime4128
      • Cinema3584
      • Sports1348
      • Tenders454
      • Media Masala413
      Just Kannada
      ABOUT US
      Just Kannada is a global platform for all issues related to Kannada. At the very root, it’s a news-driven portal. Everything that’s happening in Karnataka, or whatever that’s happening anywhere in the world that has any consequence to Karnataka, is updated here every minute.
      Contact us: info@justkannada.in
      • Terms & Conditions
      • Privacy Policy
      • Refund Policy
      • Grievances
      • Statistics
      • Contact

      Copyright © 2017- . All Rights Reserved: Just Kannada - News 24x7 | Hosted by: DIGICUBE SOLUTIONS

      Subscribe to our News Service @ Just Rs. 399/- per Year and Get Daily Updates Directly to Your Mobile Phones     Subscribe Now | Checkout