Sunday, August 9, 2026

BDA Apartments

Home Dina Bhavishya ನಾಳಿನ (ಶುಕ್ರವಾರ) ಭವಿಷ್ಯ ಇಂದೇ : ಲಕ್ಷ್ಮಿ ದೇವಿ ಕೃಪೆಯಿಂದ ಯಾವ ರಾಶಿಗೆ ಯಾವ ಫಲ...

ನಾಳಿನ (ಶುಕ್ರವಾರ) ಭವಿಷ್ಯ ಇಂದೇ : ಲಕ್ಷ್ಮಿ ದೇವಿ ಕೃಪೆಯಿಂದ ಯಾವ ರಾಶಿಗೆ ಯಾವ ಫಲ ಇಲ್ಲಿದೆ ನೋಡಿ..

 

ಬೆಂಗಳೂರು, ಮಾ.05, 2020 : ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್  ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಕರೆಮಾಡಿ 9538855512

ಲಕ್ಷ್ಮಿ ದೇವಿಯ ಕೃಪೆಯಿಂದ ಈ ರಾಶಿಯವರಿಗೆ ಶುಭಫಲ ನಿಮ್ಮ ರಾಶಿ ಇದೆಯಾ ಈ ಕೂಡಲೇ ವೀಕ್ಷಿಸಿ

astrology-bangalore-kannada-mysore-dina.bhavishya

ಮೇಷ: ದೈಹಿಕ ವಿಷಯಾಸಕ್ತಿಗಳು ಕಾಡುವುದು, ಕಲ್ಪನೆಗಳಲ್ಲಿ ವಿಹರಿಸುವಿರಿ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಅಧಿಕ ಖರ್ಚು, ತಂದೆ ಶತ್ರುವಾಗುವರು, ಪಿತ್ರಾರ್ಜಿತ ಆಸ್ತಿ ನಷ್ಟ, ಆಹಾರ ವ್ಯತ್ಯಾಸದಿಂದ ತೊಂದರೆ.

ವೃಷಭ: ಶುಗರ್, ಹೃದಯ ಸಂಬಂಧಿತ ತೊಂದರೆ, ಸಾಲಗಾಲರೊಂದಿಗೆ, ನೀಚರೊಂದಿಗೆ ಕಲಹ, ನೆರೆಹೊರೆ, ಬಂಧುಗಳು, ಸಹೋದರಿಯಿಂದ ಲಾಭ, ಸ್ವಂತ ಉದ್ಯಮ, ವ್ಯಾಪಾರ, ವ್ಯವಹಾರದಲ್ಲಿ ಅನುಕೂಲ.

ಮಿಥುನ: ಸಂಗಾತಿಯಿಂದ, ಪಾಲುದಾರಿಕೆಯಿಂದ ಧನಾಗಮನ, ಸ್ಥಿರಾಸ್ತಿ ವಿಷಯವಾಗಿ ವಾಗ್ವಾದ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗಕ್ಕಾಗಿ, ಅಲಂಕಾರ ವಸ್ತುಗಳಿಗಾಗಿ ಖರ್ಚು.

ಕಟಕ: ಸ್ಥಿರಾಸ್ತಿ ಖರೀದಿ, ಗೃಹನಿರ್ಮಾಣ ಬಗ್ಗೆ ಅಲೋಚನೆ, ಸ್ವಯಂಕೃತ ಅಪರಾಧಗಳಿಂದ ಶತ್ರುತ್ವ, ಶೀತ, ಕಫ, ಮಹಿಳಾ ಮಿತ್ರರಿಂದ ನಷ್ಟ-ಸಂಕಷ್ಟ.

ಸಿಂಹ: ಮಕ್ಕಳಿಗಾಗಿ ಅಲಂಕಾರಿಕ ವಸ್ತುಗಳಿಗೆ ಖರ್ಚು, ಸ್ಥಳ ಹಾಗೂ ಉದ್ಯೋಗ ಬದಲಾವಣೆ ಆಲೋಚನೆ, ಅಪಚಾರ, ನಷ್ಟ, ನಿರಾಸೆಗಳು ಉಂಟಾಗುವುದು.

ಕನ್ಯಾ: ಭೂಮಿ, ಮನೆ, ವಾಹನ ಕೊಳ್ಳುವ ಆಲೋಚನೆ, ಪಾಲುದಾರಿಕೆಯಲ್ಲಿ ಆರ್ಥಿಕ ಸಮಸ್ಯೆ, ತಾಯಿಯಿಂದ, ಮಹಿಳಾ ಮಿತ್ರರಿಂದ ಅನುಕೂಲ, ಸನ್ಮಾನ, ಪ್ರಶಂಸೆ, ಹೊಗಳಿಕೆಗೆ ಪಾತ್ರರಾಗುವಿರಿ.

ತುಲಾ: ಸ್ವಂತ ಉದ್ಯಮ ವ್ಯವಹಾರಗಳಲ್ಲಿ ನಷ್ಟ, ಅನಾರೋಗ್ಯದಿಂದ ಆಸ್ಪತ್ರೆ ಅಲೆದಾಟ, ಅಜೀರ್ಣ, ಉದ್ಯೋಗದಲ್ಲಿ ಆಕಸ್ಮಿಕ ಪ್ರಯಾಣ, ಶತ್ರುಗಳಿಂದ ಸವಾಲು

ವೃಶ್ಚಿಕ: ಐಷರಾಮಿ ಜೀವನ, ಮೃಷ್ಟಾನ್ನ ಭೋಜನ, ಮನರಂಜನೆ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ರಸಿಕತನದ ಮಾತುಗಳನ್ನಾಡಿವಿರಿ, ಪಿತ್ರಾರ್ಜಿತ ಕಲಹಗಳಿಗೆ ಮುಕ್ತಿ

ಧನಸ್ಸು: ಚರ್ಮ ಸಮಸ್ಯೆ, ಕೆಮ್ಮ, ಶೀತ, ಕಾಯಿಲೆಗಳಿಂದ ನರಳಾಟ, ಶತ್ರುಗಳು ಹಿತೈಷಿಗಳಾಗುವ ಸಂದರ್ಭ, ಅತಿಯಾದ ಮೋಜುಮಸ್ತಿಯಿಂದ ಎಡವಟ್ಟು

ಮಕರ: ಸಂತಾನ ದೋಷಗಳು ಕಾಡುವುದು, ಗರ್ಭಿಣಿಯರು ಎಚ್ಚರವಹಿಸಬೇಕು, ಸ್ಥಳ ಹಾಗೂ ಉದ್ಯೋಗ ಬದಲಾವಣೆಯಿಂದ, ಉತ್ತಮ ಅವಕಾಶಗಳು. ಮೋಜು ಮಸ್ತಿ, ಜೂಜು ದುಷ್ಚಟಗಳಿಂದ ನಷ್ಟ

ಕುಂಭ: ಆರ್ಥಿಕ ಸಂಕಷ್ಟ, ಸ್ಥಿರಾಸ್ಥಿಗಾಗಿ ಕೋರ್ಟ್ ಮೆಟ್ಟಿಲು, ವಾಹನಗಳಿಂದ ಪೆಟ್ಟು, ತಾಯಿಯಿಂದ ಬೈಗುಳ, ಮಿತ್ರರಿಂದಲೇ ನಷ್ಟ, ನಿರಾಸೆ, ಅಪವಾದ

ಮೀನ: ಮಕ್ಕಳಿಗೆ ಅವಘಡ, ದೂರ ಪ್ರದೇಶದಲ್ಲಿ ಉದ್ಯೋಗ, ದಾಂಪತ್ಯ, ಉದ್ಯೋಗ ತೊಂದರೆಗಳಿಂದ ಕೋರ್ಟ್ ಅಲೆದಾಟ, ದೂರವಾದ ನೆರೆಹೊರೆಯವರು

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್ ಮೋ 9538855512 ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9538855512

ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9538855512

 

key words : astrology-bangalore-kannada-mysore-dina.bhavishya