ಇಂದಿನ(ಭಾನುವಾರ) ಭವಿಷ್ಯ ಈಗಲೇ ನೋಡಿ: ಸೂರ್ಯ ದೇವನ ಕೃಪೆಯಿಂದ ಈ ರಾಶಿಯವರಿಗೆ ಇಂದಿನ ದಿನ ಶುಭದಿನ…

ಬೆಂಗಳೂರು,ಮಾ,8,2020(www.justkannada.in): ಸೂರ್ಯ ದೇವನ ಕೃಪೆಯಿಂದ ಈ ರಾಶಿಯವರಿಗೆ ಇಂದಿನ ದಿನ ಶುಭದಿನ..ಇಂದಿನ(ಭಾನುವಾರ) ಭವಿಷ್ಯ ಇಲ್ಲಿದೆ ನೋಡಿ …

ಮೇಷ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಿತ್ರರೊಂದಿಗೆ ಅನಗತ್ಯ ತಿರುಗಾಟ, ಅನಗತ್ಯ ಚರ್ಚೆಯಲ್ಲಿ ಭಾಗಿ, ಮಿತ್ರರೊಂದಿಗೆ ಮಾತುಕತೆ, ಭವಿಷ್ಯದ ಬಗ್ಗೆ ಸಮಾಲೋಚನೆ, ಕೋರ್ಟು ಕೇಸ್‍ಗಳಿಂದ ಸಮಸ್ಯೆ.

ವೃಷಭ: ವಿದ್ಯಾರ್ಥಿಗಳಲ್ಲಿ ಆತುರದ ಸ್ವಭಾವ, ಸ್ಥಿರಾಸ್ಥಿ ವಿವಾದ, ದಾಂಪತ್ಯ ಕಲಹ, ಚಿಂತೆಯಿಂದ ನಿದ್ರಾಭಂಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗ ವ್ಯಾಪಾರಗಳಲ್ಲಿ ನಿರಾಸಕ್ತಿ.

ಮಿಥುನ: ಆರೋಗ್ಯದಲ್ಲಿ ಸಮಸ್ಯೆ, ವಿದ್ಯಾಭ್ಯಾsಸದ ಮೇಲೆ ದುಷ್ಪರಿಣಾಮ, ತವರು ಮನೆಯ ದುಸ್ಥಿತಿಗಳ ಚಿಂತೆ,ಪಾಪ ಕರ್ಮ ಬಾಧಿಸುವುದು, ಪೂರ್ವದಲ್ಲಿ ಮಾಡಿದ ತಪ್ಪುಗಳು ಕಾಡುವುದು.

ಕಟಕ: ಆಕಸ್ಮಿಕ ಅವಘಡ, ವಿದ್ಯಾಭ್ಯಾಸಕ್ಕೆ ತೊಂದರೆ, ದಾಂಪತ್ಯ ಸಮಸ್ಯೆಗಳು, ಮಕ್ಕಳ ಮೇಲೆ ದುಷ್ಪರಿಣಾಮ, ಕಾರ್ಯ ಕರ್ತವ್ಯಗಳಲ್ಲಿ ಅಪಯಶಸ್ಸು, ಉದ್ಯೋಗ ವ್ಯಾಪಾರಗಳಲ್ಲಿ ಅಡೆ-ತಡೆ.

ಸಿಂಹ : ವಿದ್ಯಾಭ್ಯಾಸದ ನಿಮಿತ್ತ ಹೆಚ್ಚು ನಿದ್ದೆಗೆಡುವಿರಿ, ಅನಾರೋಗ್ಯ ಸಮಸ್ಯೆಗಳು, ಆತಂಕ ಸೃಷ್ಟಿಯಾಗುವುದು, ಪ್ರಯಾಣದಲ್ಲಿ ಅಡೆತಡೆ, ಹಿಂದೆ ಮಾಡಿದ ತಪ್ಪುಗಳಿಂದ ಸಂಕಷ್ಟ.

ಕನ್ಯಾ: ಮಕ್ಕಳಲ್ಲಿ ಗೊಂದಲ ಬರವಣಿಗೆಯಲ್ಲಿ ವ್ಯತ್ಯಾಸ, ಶತ್ರುಗಳ ನಾಶ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅರಿವಿಲ್ಲದೇ ಸಂಕಷ್ಟಕ್ಕೆ ಸಿಲುಕುವಿರಿ, ಆಕಸ್ಮಿಕ ಅವಘಡ.

ತುಲಾ: ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮನಸ್ಸಿಗೆ ಬೇಸರ, ಸಂತಾನ ವಿಚಾರದಲ್ಲಿ ಮನಃಸ್ತಾಪ, ಮನೆ ಬಿಟ್ಟು ಹೋಗುವ ಮನಸ್ಥಿತಿ, ವೈರಾಗ್ಯದ ಮಾತುಗಳನ್ನಾಡುವಿರಿ.

ವೃಶ್ಚಿಕ: ತಲೆ ನೋವು, ಆಲಸ್ಯ ಮನೋಭಾವ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ. ನಿಮ್ಮ ಮೇಲೆ ನೀವೆ ಸಿಟ್ಟು ಬೇಸರಗೊಳ್ಳುವಿರಿ, ಸಾಲ ಬಾಧೆ ಹೆಚ್ಚು, ಭವಿಷ್ಯದ ಬಗ್ಗೆ ಆತಂಕ.

ಧನಸ್ಸು: ಮಕ್ಕಳಿಂದ ತೊಂದರೆ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳಿಂದ ಭಾವನೆಗಳಿಗೆ ಧಕ್ಕೆ, ಶತ್ರುಗಳ ಕಾಟ, ಸ್ಥಳ ಬದಲಾವಣೆ.

ಮಕರ: ಕುಟುಂಬದಲ್ಲಿ ಅಹಿತಕರ ವಾತಾವರಣ, ದುಷ್ಪರಿಣಾಮ ಬೀರುವುದು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ಥಿರಾಸ್ತಿ, ವಾಹನ ಖರೀದಿಗೆ ಋಣವಿಲ್ಲವೆಂಬ ಚಿಂತೆ.

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೆರೆಹೊರೆಯವರಲ್ಲಿ ಶತೃತ್ವ,ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳ ಕಾಟ.

ಮೀನ: ಮಕ್ಕಳಲ್ಲಿ ತುಂಟಾತನ, ಅನಗತ್ಯ ತೀರ್ಮಾನ, ಕುಟುಂಬದಲ್ಲಿ ಆತಂಕ, ಆರ್ಥಿಕ ದುಸ್ಥಿತಿ ಹೆಚ್ಚಾಗುವುದು, ಶತ್ರುಗಳ ಕಾಟ, ಸಾಲ ಬಾಧೆಗಳಿಂದ ನಿದ್ರಾಭಂಗ.

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್  ಮೋ 9538855512 ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9538855512

ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9538855512

Key words: astrology-bangalore-kannada-mysore-dina.bhavishya