ಬಾವಲಿ ಚೆಕ್ ಪೋಸ್ಟ್ ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಪರಿಶೀಲನೆ…

ಮೈಸೂರು,ಸೆಪ್ಟಂಬರ್,12,2020(www.justkannada.in): ಕರ್ನಾಟಕ-ಕೇರಳ ಅಂತರ ರಾಜ್ಯ ಗಡಿ ಭಾಗದ ಬಾವಲಿ ಚೆಕ್ ಪೋಸ್ಟ್ ಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ದಂಡಿ  ಭೇಟಿ ನೀಡಿ ಪರಿಶೀಲಿಸಿದರು.asp-visit-karnataka-kerala-border-checkpost

ಪೊಲೀಸ್ ಅಧಿಕಾರಿಗಳು,ಸಿಬ್ಬಂದಿಗಳ ಜತೆ  ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ದಂಡಿ  ಭೇಟಿ ನೀಡಿ ಪರಿಶೀಲಿಸಿದರು. ನಂತರ ಸಮೀಪದ ಬಾವಲಿ ಹಾಡಿಯಲ್ಲಿರುವ  ಗಿರಿಜನ ವಸತಿ ಪ್ರದೇಶಕ್ಕೆ ತೆರಳಿ ಗಿರಿಜನರ ಅಹವಾಲು ಆಲಿಸಿ, ಅವರ ಸಮಸ್ಯೆ ಗಳಿಗೆ ಸ್ಪಂದಿಸಿ ಭರವಸೆ ಮಾತುಗಳನ್ನು ನೀಡಿದರು.asp-visit-karnataka-kerala-border-checkpost

Key words: asp-visit-karnataka-kerala- border- Checkpost