ರಷ್ಯಾದಿಂದ ಭಾರತಕ್ಕೆ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ ಆಗಮನ…

ಹೈದರಾಬಾದ್ ,ಮೇ,1,2021(www.justkannada.in): ರಷ್ಯಾದಿಂದ ಭಾರತಕ್ಕೆ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ ಆಗಮಿಸಿದೆ.jk

ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಇದೀಗ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ, ಇಂದು  ಹೈದರಾಬಾದ್ ಗೆ ಆಗಮಿಸಿದೆ. ಇಂದು 1.5 ಲಕ್ಷ ಡೋಸ್ ದೇಶಕ್ಕೆ ಬಂದಿದೆ ಎನ್ನಲಾಗಿದೆ. arrival - first stage- Sputnik-V- vaccine- from –Russia- to India.

ಕೊರೋನಾ ಸೋಂಕಿನ 2ನೇ ಅಲೆಯ ಅಬ್ಬರದಲ್ಲಿರುವ ದೇಶದಲ್ಲಿ  ಕೊರೋನಾ ನಿಯಂತ್ರಣಕ್ಕಾಗಿ ಕೊರೋನಾ ಲಸಿಕಾ ಅಭಿಯಾನ ಹೆಚ್ಚುಗೊಳಿಸಲಾಗಿತ್ತು. ದೇಶೀಯ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಜೊತೆಗೆ, ವಿದೇಶದಿಂದಲೂ ಲಸಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.

Key words: arrival – first stage- Sputnik-V- vaccine- from –Russia- to India.