Sunday, September 27, 2026

BDA Apartments

ಪ್ರೇಯಸಿಯನ್ನ ಭೀಕರವಾಗಿ ಹತ್ಯೆಗೈದ್ದ ಪ್ರಿಯಕರನ ಬಂಧನ BDA JK_Adv BDA Adv
Home Crime ಪ್ರೇಯಸಿಯನ್ನ ಭೀಕರವಾಗಿ ಹತ್ಯೆಗೈದ್ದ ಪ್ರಿಯಕರನ ಬಂಧನ.

ಪ್ರೇಯಸಿಯನ್ನ ಭೀಕರವಾಗಿ ಹತ್ಯೆಗೈದ್ದ ಪ್ರಿಯಕರನ ಬಂಧನ.

ನವದೆಹಲಿ,ನವೆಂಬರ್14,2022(www.justkannada.in): ಪ್ರೇಯಸಿಯನ್ನ ಭೀಕರವಾಗಿ ಹತ್ಯೆಗೈದು ತುಂಡು ತುಂಡು ಮಾಡಿದ್ಧ ಪ್ರಿಯಕರನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಅಫ್ತಾಬ್ ಬಂಧಿತ ಆರೋಪಿ. ಪ್ರಿಯತಮೆ ಶ್ರದ್ಧಾಳನ್ನ ಅಫ್ತಾಬ್ ಹತ್ಯೆಗೈದಿದ್ದನು. ಮೇ.18 ರಂದು ಪ್ರಿಯತಮೆ ಶ್ರದ‍್ಧಾಳನ್ನ ಅಫ್ತಾಬ್ ಕೊಲೆಗೈದಿದ್ದನು. ಮುಂಬೈನ್ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಅಪ್ತಾಬ್ ಜೊತೆ ಮದುವೆಗೆ ಶ್ರದ‍್ಧಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು.ಪ್ರೇಯಸಿಯನ್ನ ಭೀಕರವಾಗಿ ಹತ್ಯೆಗೈದ್ದ ಪ್ರಿಯಕರನ ಬಂಧನ murder

ಅಫ್ತಾಬ್ ಮತ್ತು  ಶ್ರದ್ಧಾ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು.  ಶ್ರದ್ಧಾ ಅಫ್ತಾಬ್ ದೆಹಲಿಗೆ ತೆರಳಿ ಬಾಡಿಗೆ ಮನೆಯಲ್ಲಿದ್ದರು. ಈ ನಡುವೆ ಅಫ್ತಾಬ್ ಗೆ ಮದುವೆಯಾಗುವಂತೆ ಶ್ರದ್ಧಾ ಒತ್ತಡ  ಹೇರಿದ್ದು ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಈ ಸಮಯದಲ್ಲಿ  ಶ್ರದ್ಧಾ ಕತ್ತು ಹಿಸಿಕಿ ಕೊಂದಿದ್ದ ಅಫ್ತಾಬ್  ದೇಹವನ್ನ 35 ತುಂಡು ಮಾಡಿದ್ದನು ಎನ್ನಲಾಗಿದೆ.

Key words: arrest – lover – murdered –arrest-new dehli