ಏಪ್ರಿಲ್ 6 ರಂದು ಬಿಜೆಪಿ ಸ್ಥಾಪನಾ ದಿನ, ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮಾತು

ಬೆಂಗಳೂರು,ಏಪ್ರಿಲ್,04,2021(www.justkannada.in) : ಏಪ್ರಿಲ್ 6 ರಂದು ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಅವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲಿದ್ದಾರೆ.April 6th-BJP's-Founding-Day-Advise-activists-Prime Minister-Talk ಬಿಜೆಪಿ ಸ್ಥಾಪನಾ ದಿನ ಹಿನ್ನೆಲೆ ಅಂದು ಬೆಳಿಗ್ಗೆ 10.30 ಕ್ಕೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.April 6th-BJP's-Founding-Day-Advise-activists-Prime Minister-Talk 

key words : April 6th-BJP’s-Founding-Day-Advise-activists-Prime Minister-Talk