ಅಲ್ಲು ಅರ್ಜುನ್’ಗೆ ಇನ್ ಸ್ಟಾಗ್ರಾಂನಲ್ಲಿ 15 ಮಿಲಿಯನ್ ಫಾಲೋವರ್ಸ್ !

ಬೆಂಗಳೂರು, 17, 01, 2021 (www.justkannada.in): ಇನ್‌ ಸ್ಟಾಗ್ರಾಂ ನಲ್ಲಿ ಬರೋಬ್ಬರಿ 15 ಮಿಲಿಯನ್‌ ಫಾಲೋವರ್ಸ್‌ ಗಳನ್ನು ಅಲ್ಲು ಅರ್ಜುನ್‌ ಪಡೆದಿರುವ ಅಲ್ಲು ಅರ್ಜುನ್ ಹೊಸ ಮೈಲಿಗಲ್ಲು ಬರೆದಿದ್ದಾರೆ.

ಹೌದು, ಬ್ಲಾಕ್ ಬ್ಲಾಸ್ಟರ್‌ ಚಿತ್ರ ಪುಷ್ಪದ ಬಳಿಕ ಈಗ ನಟ ಅಲ್ಲು ಅರ್ಜುನ್ ರ ಇನ್‌ ಸ್ಟಾಗ್ರಾಂ ಫಾಲೋವರ್ಸ್‌ ಗಳ ಸಂಖ್ಯೆ ಹೆಚ್ಚಾಗಿದೆ.

ಎನ್‌ ಟಿಆರ್‌ ಗೆ 3.5 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. ಮಹೇಶ್‌ ಬಾಬು ಅವರಿಗೆ 7.6 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

ಇದು ದಕ್ಷಿಣ ಭಾರತದ ನಟನ ಅತ್ಯುತ್ತಮ ಮೈಲಿಗಲ್ಲು ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.