ರಾಜೀವ್ ಗಾಂಧಿ ಆರೋಗ್ಯ ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳು ಡಿ.1ರಿಂದ ಆರಂಭ…

ಬೆಂಗಳೂರು,ನವೆಂಬರ್,13,2020(www.justkannada.in): ರಾಜೀವ್ ಗಾಂಧಿ ವಿಶ್ವವಿದ್ಯಾಲಯ ವ್ಯಾಪ್ತಿಯ ಮೆಡಿಕಲ್ ಕಾಲೇಜುಗಳನ್ನು ಡಿಸೆಂಬರ್ 1 ರಿಂದ ಆರಂಭಿಸಲು ತೀರ್ಮಾನಿಸಲಾಗಿದೆ‌ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.kannada-journalist-media-fourth-estate-under-loss

all-colleges-rajiv-gandhi-health-university-start-december-1-minister-sudhakar

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಡಾ.ಕೆ ಸುಧಾಕರ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಎಲ್ಲಾ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಪ್ಯಾರಾ ಮೆಡಿಕಲ್, ನರ್ಸಿಂಗ್ & ಫಾರ್ಮಸಿ ಕಾಲೇಜುಗಳನ್ನು ಡಿಸೆಂಬರ್ 1ರಿಂದ ಪುನರಾರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕಾಲೇಜುಗಳ ಆಡಳಿತ ಮಂಡಳಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.all-colleges-rajiv-gandhi-health-university-start-december-1-minister-sudhakar

English summary…

All colleges under RGUHS to open from Dec. 1
Bengaluru, Nov. 13, 2020 (www.justkannada.in): Medical Education Minister Dr. K. Sudhakar has tweeted that it has been decided to open all the Medical Colleges, Dental, AYUSH, Para Medical, Nursing and Pharmacy colleges that are functioning under RGUHS from December 1. He also requested all the staff and students to mandatorily follow the guidelines issued.
all-colleges-rajiv-gandhi-health-university-start-december-1-minister-sudhakar

Dr Sudhakar K (@mla_sudhakar) Tweeted:
Karnataka Government has decided to reopen all the medical, dental,AYUSH, paramedical, nursing and pharmacy colleges affiliated to RGUHS from 1st December. I request the administration of colleges & students 2 strictly adhere to the guidelines issued by the government.

Key words: All colleges – Rajiv Gandhi Health university- start –december 1-minister sudhakar