ಹೊಸಗುಡ್ಡದಹಳ್ಳಿ ಅಗ್ನಿ ಅವಘಡ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ…!

ಬೆಂಗಳೂರು,ನವೆಂಬರ್,12,2020(www.justkannada.in) : ಹೊಸಗುಡ್ಡದಹಳ್ಳಿ ಅಗ್ನಿ ಅವಘಡ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.kannada-journalist-media-fourth-estate-under-lossಬಿಬಿಎಂಪಿ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಕಾರ್ಖಾನೆ ಮಾಹಿತಿ ಕಲೆ ಹಾಕಲು ಮುಂದಾಗಿದೆ.

ಕೆಮಿಕಲ್ ಸ್ಪೋಟಕ ವಸ್ತು ಶೇಖರಿಸಿದ ಕಂಪನಿಗಳ ಮಾಹಿತಿ ಪಡೆಯುತ್ತಿದ್ದು, ಪರಿಸರ ಮಾಲಿನ್ಯ, ಬೆಸ್ಕಾಂನಿಂದ ಪರವಾನಗಿ ಇಲ್ಲದವರಿಗೆ ಬಿಸಿಮುಟಿಸಲು ಮುಂದಾಗಿದೆ.

After-fire-Hosurgodahalli-fire-Wake-BBMP ...!

key words  :After-fire-Hosurgodahalli-fire-Wake-BBMP …!