ನಟಿ ಮಯೂರಿ ಮ್ಯಾಟರ್ನಿಟಿ ಫೋಟೋಶೂಟ್

ಬೆಂಗಳೂರು, ಮಾರ್ಚ್ 08, 2021 (www.justkannada.in): ನಟಿ ಮಯೂರಿ ಮೆಟರ್ನಿಟಿ ಫೋಟೋ ಶೂಟ್ ಮಾಡಿಸಿದ್ದಾರೆ.

ಬೇಬಿ ಬಂಪ್ ಪ್ರದರ್ಶಿಸಿಕೊಂಡು ಮಾಡಿರುವ ಫೋಟೋ ಶೂಟ್ ಗಮನ ಸೆಳೆಯುತ್ತಿದೆ. ತಮ್ಮ ಪತಿ ಅರುಣ್ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ತಮ್ಮ ಗರ್ಭಾವಸ್ಥೆಯ ಪ್ರತೀ ಹಂತವನ್ನೂ ಎಂಜಾಯ್ ಮಾಡುತ್ತಿರುವ ಮಯೂರಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ ಕೂಡಾ ಇದೇ ಮಾದರಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು.