Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Cinema ಮದುವೆ ಗಾಸಿಪ್’ಗಳಿಗೆ ತಿಲಾಂಜಲಿ ಇಟ್ಟ ಕಾಜಲ್ !

ಮದುವೆ ಗಾಸಿಪ್’ಗಳಿಗೆ ತಿಲಾಂಜಲಿ ಇಟ್ಟ ಕಾಜಲ್ !

ಬೆಂಗಳೂರು, ಆಗಸ್ಟ್ 21, 2020 (www.justkannada.in): ಮದುವೆ ಸಂಬಂಧಿತ ಗಾಸಿಪ್ ಗಳಿಗೆ ನಟಿ ಕಾಜಲ್ ಪೂರ್ಣ ವಿರಾಮ ಇಟ್ಟಿದ್ದಾರೆ.

ಶೀಘ್ರವೇ ಕಾಜಲ್ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳಲ್ಲಿ ಹುರುಳಿಲ್ಲ ಎಂದು ತಿಳಿಸಿದ್ದಾರೆ ಕಾಜಲ್. ಸಿನಿಮಾ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದರಿಂದ ಮದುವೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ ನಟಿ ಕಾಜಲ್.

ಸದ್ಯಕ್ಕೆ ಮದುವೆಯಾಗುವ ಸಾಧ್ಯತೆ ಇಲ್ಲ ಎಂದು ನಟಿ ಕಾಜಲ್ ಅವರ ವಕ್ತಾರ ತಿಳಿಸುವುದರ ಮೂಲಕ ನಟಿಯ ಮದುವೆ ವದಂತಿಗೆ ಬ್ರೇಕ್ ಹಾಕಿದ್ದಾರೆ.