Sunday, August 9, 2026

BDA Apartments

Home Cinema ಬಿಗ್ ಬಾಸ್ ಮನೆಗೆ ನಟ ಸುನಿಲ್ ರಾವ್ ?!

ಬಿಗ್ ಬಾಸ್ ಮನೆಗೆ ನಟ ಸುನಿಲ್ ರಾವ್ ?!

ಬೆಂಗಳೂರು, 09 ಫೆಬ್ರವರಿ 2021 (www.justknnda.in): ಬಿಗ್ ಬಾಸ್ ಸೀಸನ್ 8 ಕನ್ನಡ ರಿಯಾಲಿಟಿ ಶೋ ಸಂಭಾವ್ಯ ಸ್ಪರ್ಧಿಗಳ ಹೆಸರುಗಳಲ್ಲಿ ನಟ ಸುನಿಲ್ ರಾವ್ ಹೆಸರು ಸೇರಿಕೊಂಡಿದೆ.

ಇದೇ ತಿಂಗಳು ಕೊನೆಯಲ್ಲಿ ಅಂದರೆ ಫೆಬ್ರವರಿ 28ರಂದು ಬಿಗ್ ಬಾಸ್ ಆರಂಭವಾಗಲಿದೆ ಎನ್ನಲಾಗಿದೆ.

ನಟ ಸುನಿಲ್ ಬಾಲಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿ ಎಕ್ಸ್ ಕ್ಯೂಸ್ ಮೀ ಸಿನಿಮಾದಲ್ಲಿ ನಾಯಕಿನಾಗಿ ಮಿಂಚಿದ್ದರು. ಸದ್ಯ ಕೆಲ ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಿದ್ದಾರೆ.

ಸುನಿಲ್ ರಾವ್ ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾ ಅವರ ಪುತ್ರ. ಸುನಿಲ್ ಒಬ್ಬ ನಟ ಮಾತ್ರವಲ್ಲದೇ ಉತ್ತಮ ಗಾಯಕರೂ ಹೌದು.