ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸಕ್ಕೆ ನಟ ಶಿವರಾಜ್ ಕುಮಾರ್ ಭೇಟಿ…

ಬೆಂಗಳೂರು,ಮಾರ್ಚ್,15,2021(www.justkannada.in):  ನನ್ನ ಜತೆ ಗೀತಾ ಶಿವರಾಜ್ ಕುಮಾರ್ ಸಹ ಕಾಂಗ್ರೆಸ್ ಸೇರುತ್ತಾರೆ ಎಂದು ಮಧು ಬಂಗಾರಪ್ಪ ಅವರು ಹೇಳಿಕೆ ನೀಡಿದ ಬೆನ್ನಲ್ಲೆ ನಟ ಶಿವರಾಜ್ ಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.jk

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿರುವ ಮಧು ಬಂಗಾರಪ್ಪ, ನನ್ನ ಜತೆ ಗೀತಾ ಶಿವರಾಜ್ ಕುಮಾರ್ ಸಹ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿಕೆ ನೀಡಿದ್ದರು.Actor -Shivraj Kumar- visits -KPCC president- DK Sivakumar's -residence

ನಟ ಶಿವರಾಜ್ ಕುಮಾರ್ ಭೇಟಿ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮಾತುಕತೆ ಬಗ್ಗೆ ಹೇಳಲು ಆಗಲ್ಲ. ಡಾ. ರಾಜ್ ಕುಟುಂಬದ ಬಗ್ಗೆ ಅಪಾರ ಗೌರವವಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

ENGLISH SUMMARY…

Actor Shivarajkumar visits KPCC President D.K. Shivakumar’s residence
Bengaluru, Mar. 15, 2021 (www.justkannada.in): A few days ago Madhu Bangarappa had announced that Geetha Shivarajkumar, wife of matinee idol Shivarajkumar would also join the Congress party. True to his words, as it appears, actor Shivarajkumar today visited KPCC President D.K. Shivarajkumar.
His visit has led to curiosity among many. Meanwhile, speaking to the press persons after this development D.K. Shivakumar clarified that it was just a cordial visit and Shivarajkumar had just discussed his personal matters. However, he also revealed that he cannot reveal more about the discussions and mentioned that he has a lot of respect for Dr. Rajkumar’s family.
Keywords: Shivarajkumar/ D.K. Shivakumar/ KPCC President/ Geetha Shivarajkumar/ Madhu Bangarappa

Key words: Actor -Shivraj Kumar- visits -KPCC president- DK Sivakumar’s -residence