Tuesday, September 22, 2026

BDA Apartments

ಟ್ವಿಟ್ಟರ್’ನಲ್ಲಿ ರಶ್ಮಿಕಾಗೆ ಚಾಟಿ ಬೀಸಿದ ನವರಸ ನಾಯಕ BDA JK_Adv BDA Adv
Home Cinema ಟ್ವಿಟ್ಟರ್’ನಲ್ಲಿ ರಶ್ಮಿಕಾಗೆ ಚಾಟಿ ಬೀಸಿದ ನವರಸ ನಾಯಕ

ಟ್ವಿಟ್ಟರ್’ನಲ್ಲಿ ರಶ್ಮಿಕಾಗೆ ಚಾಟಿ ಬೀಸಿದ ನವರಸ ನಾಯಕ

ಬೆಂಗಳೂರು, ಜುಲೈ 24, 2019 (www.justkannada.in): ನವರಸ ನಾಯಕ ಜಗ್ಗೇಶ್ ಟ್ವಿಟ್ಟರ್ ನಲ್ಲಿ ನಟಿ ರಶ್ಮಿಕಾ ಮಂದಣ್ಣಗೆ ಚಾಟಿ ಬೀಸಿದ್ದಾರೆ.

ಕನ್ನಡ ಚಿತ್ರರಂಗದ ಆಶೀರ್ವಾದ ಪಡೆದು ಬೆಳೆದು ಪರಭಾಷೆಗೆ ಹೋಗಿ ಅಲ್ಲಿಯು ಬೆಳೆದ ಅನೇಕ ಸ್ನೇಹಿತರಿದ್ದಾರೆ. ಆದರೆ ಅವರೆಲ್ಲ ಇಂದು ಕನ್ನಡಲ್ಲೆ ಮಾತಾಡಿ ಕನ್ನಡವನ್ನ ಅಪಾರ ಗೌರವಿಸುತ್ತಾರೆ ಅದು ಅವರ ಕನ್ನಡದ ಸಂಸ್ಕೃತಿ!

ಆದರೆ ಆಗುಣ ಇರದ ಇಂದಿನ ಪೀಳಿಗೆಯ ನಡಾವಳಿ ದುರಾದೃಷ್ಟಕರ ನಡೆ! ಕನ್ನಡ ಪ್ರೇಕ್ಷಕನ ಚಪ್ಪಾಳೆ ಬಿದ್ದೆ ನಿಮ್ಮ ಬೆಳವಣಿಗೆ ಆದದ್ದುನೆನಪಿರಲಿ ಎಂದು ಕಿಡಿಕಾರಿದ್ದಾರೆ.