Friday, September 11, 2026

BDA Apartments

Home Cinema ಮುಂದಿನ ಸಿನಿಮಾಗಳ ಕುರಿತ ದಚ್ಚು ಮಾತು ಕಥೆ ಇಲ್ಲಿದೆ….

ಮುಂದಿನ ಸಿನಿಮಾಗಳ ಕುರಿತ ದಚ್ಚು ಮಾತು ಕಥೆ ಇಲ್ಲಿದೆ….

ಬೆಂಗಳೂರು, ಜೂನ್ 13, 2020 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊರೊನಾ ನಂತರದ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ.

ಸದ್ಯ ರಾಜವೀರ ಮದಕರಿನಾಯಕ ಚಿತ್ರಕ್ಕಾಗಿ ತಯಾರಿ ನಡೆಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಥಿಯೇಟರ್‌ಗಳು ತೆರೆದ ಮೇಲೆ ಶೂಟಿಂಗ್ ನಡೆಯುತ್ತದೆ ಎಂದಿದ್ದಾರೆ.

ರಾಜೇಂದ್ರ ಸಿಂಗ್ ಬಾಬು ಕಾಡಿಗೆ ಸಂಬಂಧಿಸಿದಂತೆ ಚಿತ್ರವೊಂದನ್ನ ನಿರ್ದೇಶನ ಮಾಡುತ್ತಿದ್ದು, ಅದರಲ್ಲಿ ದರ್ಶನ್ ನಟಿಸುತ್ತಾರೆಂಬ ವಿಷಯಕ್ಕೂ ಸ್ಪಷ್ಟನೆ ನೀಡಿದ್ದಾರೆ.

ರಾಜವೀರ ಮದಕರಿ ನಾಯಕ ಸಿನಿಮಾ ಶೂಟಿಂಗ್ ಮುಗಿಸಿ, ನಂತರ ಮೂರು ಚಿತ್ರದ ಶೂಟಿಂಗ್ ಮುಗಿದ ಮೇಲೆ ಹೊಸ ಚಿತ್ರದ ಪ್ರಾಜೆಕ್ಟ್ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.