Saturday, October 24, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Front Page ಕೊಹ್ಲಿ ಟ್ವಿಟ್ಟರ್ ಪೋಸ್ಟ್, ಎಬಿಡಿ ಕಾಮೆಂಟ್ ನೋಡಿ ಖುಷಿಯಾದ ಆರ್’ಸಿಬಿ ಫ್ಯಾನ್ಸ್

ಕೊಹ್ಲಿ ಟ್ವಿಟ್ಟರ್ ಪೋಸ್ಟ್, ಎಬಿಡಿ ಕಾಮೆಂಟ್ ನೋಡಿ ಖುಷಿಯಾದ ಆರ್’ಸಿಬಿ ಫ್ಯಾನ್ಸ್

ಬೆಂಗಳೂರು, ಮಾರ್ಚ್ 30, 2021 (www.justkannada.in): ಐಪಿಎಲ್ ದಿನಗಣನೆ ಆರಂಭವಾಗಿದ್ದು, ಇದಕ್ಕಾಗಿ ಕೊಹ್ಲಿ ತಯಾರಿಯಲ್ಲಿದ್ದಾರೆ.

ವಿಶ್ರಾಂತಿಯ ದಿನಗಳೇ ಇಲ್ಲ. ಇಲ್ಲಿಂದ ಐಪಿಎಲ್ ಕಡೆ ಓಡಬೇಕು ಎಂದು  ಕೊಹ್ಲಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಜಿಮ್ ನಲ್ಲಿ ಓಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಕೊಹ್ಲಿ ಮೇಲಿನಂತೆ ಬರೆದುಕೊಂಡಿದ್ದಾರೆ.

ಡೀವಿಲಿಯರ್ಸ್ ಕಾಮೆಂಟ್

ಈ ಟ್ವೀಟ್ ಗೆ ಡೀವಿಲಿಯರ್ಸ್ ಕೂಡ ಕಾಮೆಂಟ್ ಮಾಡಿದ್ದಾರೆ. ನಾನು ಕೂಡ ನಿಮ್ಮ ಜೊತೆ ಟೀಮ್ ಸೇರಿಕೊಳ್ಳಲು ಪ್ಯಾಕ್ ಮಾಡಿಕೊಂಡಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಕೊಹ್ಲಿ ಪೋಸ್ಟ್ ಗೆ ಕಾಮೆಂಟ್ ಬರೆದಿದ್ದಾರೆ.
ಈ ಟ್ವೀಟ್ ಗಳನ್ನು ಕಂಡು ಆರ್ ಸಿಬಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.