Monday, October 12, 2026

Dasara Wishes

ಕ್ಲೈಮ್ಯಾಕ್ಸ್ ಹಂತ ತಲುಪಿದ ಮೈವಿವಿ ಕುಲಪತಿ ಆಯ್ಕೆ ಪ್ರಕ್ರಿಯೆ DasraWishes_JK DasraWishes JK
Happy Dasara
Home Crime ಬೆಟ್ಟ ಹತ್ತುವ ವೇಳೆ ಹೃದಯಾಘಾತ ಯುವಕ ಸಾವು.

ಬೆಟ್ಟ ಹತ್ತುವ ವೇಳೆ ಹೃದಯಾಘಾತ ಯುವಕ ಸಾವು.

ಮೈಸೂರು,ನವೆಂಬರ್,5,2021(www.justkannada.in):  ಬೆಟ್ಟ ಹತ್ತುವ ವೇಳೆ ಹೃದಯಾಘಾತ ಯುವಕ ಸಾವು.ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮಲ್ಲಿಕಾರ್ಜುನ ಬೆಟ್ಟದಲ್ಲಿ ಘಟನೆ‌ ನಡೆದಿದೆ.

ಪಿರಿಯಾಪಟ್ಟಣ ಕೆಳಗನಹಳ್ಳಿ ಕುಮಾರ್ ಮೃತ ಯುವಕ. ಇಂದು ಬೆಳಿಗ್ಗೆ ಬೆಟ್ಟ ಹತ್ತುವ ವೇಳೆ ಕುಸಿದು ಬಿದ್ದು  ಯುವಕ ಸಾವನ್ನಪ್ಪಿದ್ದಾನೆ. ಪಿರಿಯಾಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Mysore-district- soldier-death-heart attack