Sunday, August 23, 2026

BDA Apartments

Home Cinema ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವಥ್ ನಾರಾಯಣ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವಥ್ ನಾರಾಯಣ ನಿಧನ

ಬೆಂಗಳೂರು, ಫೆಬ್ರವರಿ 06,2022 (www.justkannada.in): ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವಥ್ ನಾರಾಯಣ ನಿಧನರಾಗಿದ್ದಾರೆ.

ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅಶ್ವಥ್ ನಾರಾಯಣ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

ಕನ್ನಡದ ಹಲವು ನಟರೊಂದಿಗೆ, ನಟಿಯರೊಂದಿಗೆ ವಿಶಿಷ್ಠ ನಟನೆಯ ಮೂಲಕ ನಟ ಅಶ್ವಥ್ ನಾರಾಯಣ್ ಗುರ್ತಿಸಿಕೊಂಡಿದ್ದರು.

ಕೆಲ ದಿನಗಳಿಂದ ವಯೋ ಸಹಜ ಖಾಯಿಲೆಯಿಂದ ಅಶ್ವಥ್ ನಾರಾಯಣ ಅವರು ಬಳಲುತ್ತಿದ್ದರು. ಸ್ಯಾಂಡಲ್ ವುಡ್ ಹಿರಿಯ ನಟನನ್ನು ಕಳೆದುಕೊಂಡಿದೆ. ಹಲವರು ನಟರು ಸಂತಾಪ ವ್ಯಕ್ತಪಡಿಸಿದ್ದಾರೆ.