Thursday, September 24, 2026

BDA Apartments

Home Front Page ಕೊರೊನಾ ಮೀಟರ್: ದೇಶದಲ್ಲಿ ಇಳಿಯುತ್ತಿದೆ ಸೋಂಕಿತರ ಸಂಖ್ಯೆ

ಕೊರೊನಾ ಮೀಟರ್: ದೇಶದಲ್ಲಿ ಇಳಿಯುತ್ತಿದೆ ಸೋಂಕಿತರ ಸಂಖ್ಯೆ

ಬೆಂಗಳೂರು, ಫೆಬ್ರವರಿ 06,2021 (www.justkannada.in): ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಮತ್ತೆ ಕಡಿಮೆಯಾಗುತ್ತಿದೆ.

ಕೊರೊನಾ ಮೀಟರ್: ದೇಶದಲ್ಲಿ ಇಳಿಯುತ್ತಿದೆ ಸೋಂಕಿತರ ಸಂಖ್ಯೆ mystaxismall2_old mystaxismall2

ಕಳೆದ 24 ಗಂಟೆಗಳಲ್ಲಿ 1,07,474 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,07,474 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.