Sunday, September 20, 2026

BDA Apartments

ಕರ್ನಾಟಕದಲ್ಲೂ RRR ಪ್ರಿರಿಲೀಸ್ ಕಾರ್ಯಕ್ರಮ ಎಂದ ರಾಜಮೌಳಿ BDA JK_Adv BDA Adv
Home Cinema ಕರ್ನಾಟಕದಲ್ಲೂ RRR ಪ್ರಿರಿಲೀಸ್ ಕಾರ್ಯಕ್ರಮ ಎಂದ ರಾಜಮೌಳಿ

ಕರ್ನಾಟಕದಲ್ಲೂ RRR ಪ್ರಿರಿಲೀಸ್ ಕಾರ್ಯಕ್ರಮ ಎಂದ ರಾಜಮೌಳಿ

ಬೆಂಗಳೂರು, ನವೆಂಬರ್ 28, 2021 (www.justkannada.in): ಆರ್‌ಆರ್‌ಆರ್‌(ರೌದ್ರ-ರಣ-ರುಧಿರ)  ಪ್ರಿರಿಲೀಸ್‌ ಕಾರ್ಯಕ್ರಮ ಕರ್ನಾಟಕದಲ್ಲೂ ನಡೆಯಲಿದೆ ಎಂದು ರಾಜಮೌಳಿ ಶುಕ್ರವಾರ ತಿಳಿಸಿದ್ದಾರೆ.

ಹೌದು.  ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರ ಪ್ಯಾನ್‌ ಇಂಡಿಯಾ ಸಿನಿಮಾ ಆರ್‌ಆರ್‌ಆರ್‌(ರೌದ್ರ-ರಣ-ರುಧಿರ) 2022ರ ಜನವರಿ 7ರಂದು ಬಿಡುಗಡೆಯಾಗುತ್ತಿದೆ. ಇದಕ್ಕಾಗಿ ಚಿತ್ರತಂಡ ಪ್ರಮೋಷನ್ ಕೆಲಸದಲ್ಲಿ ನಿರತವಾಗಿದೆ.

ಬೆಂಗಳೂರಿನಲ್ಲಿ ನಡೆದ ಆರ್‌ಆರ್‌ಆರ್‌ ಚಿತ್ರದ ಜನನಿ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ರಾಜಮೌಳಿ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸ್ಟಾರ್‌ ನಟರೇ ತುಂಬಿರುವ ಆರ್ ಆರ್ ಆರ್ ಚಿತ್ರದ ಪ್ರಿರಿಲೀಸ್‌ ಕಾರ್ಯಕ್ರಮವನ್ನು ಕರ್ನಾಟಕದಲ್ಲೂ ಆಯೋಜಿಸಿ ಚಿತ್ರ ರಸಿಕರನ್ನು ಸೆಳೆಯಲು ಚಿತ್ರತಂಡ ಸಿದ್ಧತೆ ನಡೆಸಿದೆ.