Tuesday, August 4, 2026

BDA Apartments

Home Front Page ಕೋವಿಡ್ ಕೆಲಸಕ್ಕೆ ನಿಯೋಜನೆಯಾಗಿರುವವರಿಗೆ ಒಂದು ತಿಂಗಳ ಕಾಲ ರಜೆ ರದ್ದು ಮಾಡಿ ಮೈಸೂರು ಡಿಸಿ ರೋಹಿಣಿ...

ಕೋವಿಡ್ ಕೆಲಸಕ್ಕೆ ನಿಯೋಜನೆಯಾಗಿರುವವರಿಗೆ ಒಂದು ತಿಂಗಳ ಕಾಲ ರಜೆ ರದ್ದು ಮಾಡಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆದೇಶ…

ಮೈಸೂರು,ಏಪ್ರಿಲ್,21,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ತಡೆಗಟ್ಟಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು  ಕೋವಿಡ್ ಕೆಲಸಕ್ಕೆ ನಿಯೋಜನೆಯಾಗಿರುವವರಿಗೆ ಒಂದು ತಿಂಗಳ ಕಾಲ ರಜೆ ರದ್ಧು ಮಾಡಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

jk

ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಕೋವಿಡ್ ಕೆಲಸಕ್ಕೆ ನಿಯೋಜನೆ ಯಾಗಿರುವವರಿಗೆ ಒಂದು ತಿಂಗಳ ಕಾಲ ರಜೆ ರದ್ಧು ಮಾಡಲಾಗಿದ್ದು  ರಜೆ ಬೇಕಾದರೇ ಕಾರಣ ನೀಡಿ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.Mysore -DC -Rohini Sindhuri- orders -cancellation -leave -one month-covid- Warriors

ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಕೋವಿಡ್ ತಡೆಗಾಗಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ.

Key words: Mysore -DC -Rohini Sindhuri- orders -cancellation -leave -one month-covid- Warriors