Saturday, August 1, 2026

BDA Apartments

Home Front Page ಮೇ 15ರವರೆಗೆ ಐತಿಹಾಸಿಕ ಸ್ಮಾರಕಗಳು ಮತ್ತು ಮ್ಯೂಸಿಯಂಗೆ ಸಾರ್ವಜನಿಕ ವೀಕ್ಷಣೆ ಬಂದ್ ಮಾಡಿ ಕೇಂದ್ರ ಸರ್ಕಾರ...

ಮೇ 15ರವರೆಗೆ ಐತಿಹಾಸಿಕ ಸ್ಮಾರಕಗಳು ಮತ್ತು ಮ್ಯೂಸಿಯಂಗೆ ಸಾರ್ವಜನಿಕ ವೀಕ್ಷಣೆ ಬಂದ್ ಮಾಡಿ ಕೇಂದ್ರ ಸರ್ಕಾರ ಆದೇಶ…

ನವದೆಹಲಿ,ಏಪ್ರಿಲ್,16,2021(www.justkannada.in): ದೇಶದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು ಈ ನಡುವೆ   ಐತಿಹಾಸಿಕ ಕೇಂದ್ರ ರಕ್ಷಿತ ಸ್ಮಾರಕಗಳು ಮತ್ತು ಮ್ಯೂಸಿಯಂಗಳಿಗೆ ಸಾರ್ವಜನಿಕ ವೀಕ್ಷಣೆಯನ್ನ ಬಂದ್ ಮಾಡಿ ಆದೇಶ ಹೊರಡಿಸಿದೆ. Until -May 15- Central Government - ordered -Historical -Monuments – Museum-bandh

ಈ ಕುರಿತು ಪುರತತ್ವ ಇಲಾಖೆ ಆದೇಶ ಹೊರಡಿಸಿದ್ದು   ಮೇ. 15ರರವರೆಗೆ ಸ್ಮಾರಕ ತಾಣಗಳು ಮ್ಯೂಸಿಯಂ ವೀಕ್ಷಣೆಗೆ ಸಾರ್ವಜನಿಕ ಪ್ರವೇಶ ಬಂದ್ ಮಾಡಲಾಗಿದೆ. ಮೇ 15ರವರೆಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ಪುರಾತತ್ವ ಇಲಾಖೆ ಆದೇಶ ಹೊರಡಿಸಿದೆ.

 Until -May 15- Central Government - ordered -Historical -Monuments – Museum-bandh

Key words: Until -May 15- Central Government – ordered -Historical -Monuments – Museum-bandh