Thursday, August 13, 2026

BDA Apartments

Home Front Page ಗುಡಿಸಲಿಗೆ ಆಕಸ್ಮಿಕ ಬೆಂಕಿ : ಸುಮಾರು 60ಕ್ಕೂ ಹೆಚ್ಚು ಕುರಿ, 20ಮೇಕೆ ಸಾವು

ಗುಡಿಸಲಿಗೆ ಆಕಸ್ಮಿಕ ಬೆಂಕಿ : ಸುಮಾರು 60ಕ್ಕೂ ಹೆಚ್ಚು ಕುರಿ, 20ಮೇಕೆ ಸಾವು

ಬೆಂಗಳೂರು,ಮಾರ್ಚ್,14,2021(www.justkannada.in) : ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ಪುಲಮಾಕಲಹಳ್ಳಿಯಲ್ಲಿ ಶನಿವಾರ ರಾತ್ರಿ ಗುಡಿಸಲಿಗೆ ಬಿದ್ದ ಆಕಸ್ಮಿಕ ಬೆಂಕಿಯಲ್ಲಿ ಸುಮಾರು 60ಕ್ಕೂ ಹೆಚ್ಚು ಕುರಿ, 20 ಮೇಕೆ ಮತ್ತು ನಾಲ್ಕು ಜಾನುವಾರು ಸುಟ್ಟು ಕರಕಲಾಗಿವೆ.

jkಗಂಗಾಧರಪ್ಪ ಎಂಬ ರೈತನ ಹುಲ್ಲಿನ ಗುಡಿಸಲಿಗ ಬೆಂಕಿ ತಗುಲಿ, ಗುಡಿಸಲಿನ ಒಳಗಿದ್ದ 60 ಕ್ಕೂ ಹೆಚ್ಚು ಕುರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.hut-Accidental-Fire-About 60-More sheep-20 Goat-deathಪಕ್ಕದ ಗುಡಿಸಲಿನಲ್ಲಿದ್ದ ಅಶ್ವತ್ಥಪ್ಪ ಅವರಿಗೆ ಸೇರಿದ 20 ಮೇಕೆ ಕೂಡ ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ.

key words : hut-Accidental-Fire-About 60-More sheep-20 Goat-death