Sunday, September 20, 2026

BDA Apartments

ನಿಯಮ ಬಾಹಿರವಾಗಿ ಸ್ಪೋಟಕ ಸಾಗಾಟ: ಬೊಲೆರೊ ವಾಹನ ಪೊಲೀಸರ ವಶಕ್ಕೆ… BDA JK_Adv BDA Adv
Home Crime ನಿಯಮ ಬಾಹಿರವಾಗಿ ಸ್ಪೋಟಕ ಸಾಗಾಟ: ಬೊಲೆರೊ ವಾಹನ ಪೊಲೀಸರ ವಶಕ್ಕೆ….

ನಿಯಮ ಬಾಹಿರವಾಗಿ ಸ್ಪೋಟಕ ಸಾಗಾಟ: ಬೊಲೆರೊ ವಾಹನ ಪೊಲೀಸರ ವಶಕ್ಕೆ….

ಬೆಂಗಳೂರು,ಮಾರ್ಚ್,12,2021(www.justkannada.in): ನಿಯಮ ಬಾಹಿರವಾಗಿ ಸ್ಪೋಟಕ ಸಾಗಿಸುತ್ತಿದ್ದ ಹಿನ್ನೆಲೆ ಬೊಲೊರೊ ವಾಹನವನ್ನ ದಾಬಸ್ ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.jk

ಎಂ.ಎಸ್ ವೆಂಕಟೇಶ್ವರ ಎಂಟರ್ ಪ್ರೈಸಸ್ ಗೆ ಸೇರಿದ ಸ್ಪೋಟಕವನ್ನ ಬೊಲೆರೊ ವಾಹನದಲ್ಲಿ ಮಾಕೇನಹಳ್ಳಿ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು. ಜಿಲೆಟಿನ್ ಮತ್ತು ಡಿಟೋನೇಟರ್ ಪ್ರತ್ಯೇಕವಾಗಿ ಸಾಗಿಸಬೇಕಿತ್ತು. ಆದರೆ ಎರಡನ್ನು ಒಟ್ಟಿಗೆ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆ ಠಾಣಾ ಪೊಲೀಸರು ಬೊಲೆರೊ ವಾಹನ ವಶಕ್ಕೆ ಪಡೆದಿದ್ದಾರೆ.Unlawfully –Explosive-  Bolero –vehicle- police- seized.

ಪೊಲೀಸರು ವಾಹನ  ನಿಲ್ಲಿಸುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ.

Key words:  Unlawfully –Explosive-  Bolero –vehicle- police- seized.