Sunday, September 20, 2026

BDA Apartments

ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಸಂಡೆ ಸ್ಪೆಷಲ್… BDA JK_Adv BDA Adv
Home Front Page ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಸಂಡೆ ಸ್ಪೆಷಲ್…

ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಸಂಡೆ ಸ್ಪೆಷಲ್…

  ಮೈಸೂರು,ಫೆಬ್ರವರಿ,5,2021(www.justkannada.in):  ಮೈಸೂರಿನ ಟಿ.ಕೆ ಲೇಔಟ್ ಬಡಾವಣೆಯ ಗಣೇಶ್ ಭಂಡಾರ್ ಸಮೀಪವಿರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ  ಇದೇ  ಫೆಬ್ರವರಿ 7 ರ ಭಾನುವಾರದಂದು ಬೆಳಿಗ್ಗೆ 7 ರಿಂದ ರಾತ್ರಿ 10 ವರೆಗೆ ವಿಶೇಷ ಖಾದ್ಯಗಳು, ಭೋಜನಪ್ರಿಯರಿಗೆ ಲಭ್ಯವಿರಲಿದೆ.

ಈ ಬಾರಿ ಸಂಡೆ ಸ್ಪೆಷಲ್ ಆಗಿ ಮುಂಬೈನ ಪ್ರಸಿದ್ಧವಾದ ರುಚಿಯಾದ ಜಿನಿ ದೋಸಾ, ದೊನ್ನೆ ವೆಜಿಟೇಬಲ್ ರೈಸ್ ಬಾತ್, ದೊನ್ನೆಇಡ್ಲಿ, ಚಿತ್ಕವರೇಕಾಯಿ ಗೊಜ್ಜು, ಓಪನ್ ಮಸಾಲ ದೋಸಾ, ನೀರ್ ದೋಸಾ, ಬ್ರೆಡ್ ಪಕೋಡ, ಹಾಗೂ ವಿಶೇಷ ರೀತಿಯಲ್ಲಿ ವಿಶಿಷ್ಟವಾಗಿ ಸಿದ್ಧಪಡಿಸಲಾದ ಚೈನೀಸ್ ಖಾದ್ಯಗಳಾದ ಗೋಬಿ ಮಂಚೂರಿ, ಪನ್ನೀರ್ ಮಂಚೂರಿ, ಮಶ್ರೂಮ್ ಮಂಚೂರಿ, ಬೆಬಿ ಕಾರ್ನ್ ಮಂಚೂರಿ, ವೆಜ್ ಫ್ರೈಡ್ ರೈಸ್, ವೆಜ್ ನೂಡಲ್ಸ್, ಸಿಜ್ವಾನ್ ಫ್ರೈಡ್ ರೈಸ್, ಸಿಜ್ವಾನ್ ನೂಡಲ್ಸ್,  ಚಿಲ್ಲಿ ಗೋಬಿ, ಚಿಲ್ಲಿ ಪನ್ನೀರು, ಚಿಲ್ಲಿ ಮಶ್ರೂಮ್, ಚೈನೀಸ್ ಚುರುಮುರಿ ಹಾಗೂ ಇನ್ನಿತರೇ ಖಾದ್ಯಗಳು ದೊರೆಯಲಿದೆ.Oriental Fair - Chef's The Cuisine –oct  24th-mysore

ಆಹಾರ ಪಾರ್ಸಲ್ ಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 7411883230 ಮತ್ತು  0821-4190086 ಸಂಪರ್ಕಿಸಬಹುದು.

ಮ್ಯಾನೇಜರ್