Wednesday, November 4, 2026

Dasara Wishes

Happy Dasara
Home Front Page ಮೈಸೂರು ರಿಂಗ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ  :  ಪ್ರತಾಪ್ ಸಿಂಹ, ಗುರುದತ್  ಹೆಗಡೆ ಪರಿಶೀಲನೆ

ಮೈಸೂರು ರಿಂಗ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ  :  ಪ್ರತಾಪ್ ಸಿಂಹ, ಗುರುದತ್  ಹೆಗಡೆ ಪರಿಶೀಲನೆ

ಮೈಸೂರು,ಜನವರಿ,31,2021(www.justkannada.in) : ರಾಷ್ಟೀಯ ಹೆದ್ದಾರಿಯೂ ಆಗಿರುವ 43.5 ಕಿ.ಮೀ. ವ್ಯಾಪ್ತಿಯ ಮೈಸೂರು ರಿಂಗ್ ರಸ್ತೆಯಲ್ಲಿ ಕೈಗೊಂಡಿರುವ ಸ್ವಚ್ಛತಾ ಕಾರ್ಯವನ್ನು ಸಂಸದ ಪ್ರತಾಪ್ ಸಿಂಹ  ಮತ್ತು ಪಾಲಿಕೆ ಆಯುಕ್ತ  ಗುರುದತ್  ಹೆಗಡೆ ಪರಿಶೀಲನೆ ನಡೆಸಿದರು.Mysore Ring-road-Cleaning-Function-Pratap shinma-Gurudath Hegde-Inspection

ಸ್ವಚ್ಛತೆ ಉದ್ದೇಶದಿಂದ ಪ್ರತಿ ಎರಡು ಕಿ.ಮೀ. ಅನ್ನು ಒಂದೊಂದು ಇಲಾಖೆಗೆ ವಹಿಸಲಾಗಿದೆ. ತದನಂತರ 161 ಕೋಟಿ ರೂ. ಕೇಂದ್ರ ಸರ್ಕಾರದ ಅನುದಾನದಲ್ಲಿ ಡಾಂಬರೀಕರಣ ಆರಂಭಿಸಲಾಗುವುದು.

Mysore Ring-road-Cleaning-Function-Pratap shinma-Gurudath Hegde-Inspection

ಕೆ ಆರ್ ಎಸ್  ಜಂಕ್ಷನ್ ನಿಂದ ನರಸೀಪುರ  ರಸ್ತೆವರೆಗಿನವರು ಸಾತಗಳ್ಳಿ ವಿಟಿಯು ಬಳಿಯ 19 ಎಕರೆ ಜಾಗದಲ್ಲಿ ಹಾಗೂ ವಿಜಯನಗರ, ಭೋಗಾದಿ, ದಟ್ಟಗಳ್ಳಿಯಿಂದ ನಂಜನಗೂಡು ರಸ್ತೆವರೆಗಿನವರೆಗೆ ವಿದ್ಯಾರಣ್ಯಪುರದ ಸೀವೇಜ್ ಫಾರ್ಮ್ ನಲ್ಲೇ ತಾತ್ಕಾಲಿಕವಾಗಿ ಡೆಬ್ರಿಗಳನ್ನು ಹಾಕಬೇಕು ಎಂದು ಸಂಸದ ಪ್ರತಾಪ್ ಸಿಂಹ  ಸೂಚಿಸಿದರು.

key words : Mysore Ring-road-Cleaning-Function-Pratap shinma-Gurudath Hegde-Inspection