Wednesday, November 4, 2026

Dasara Wishes

Happy Dasara
Home Front Page ಅಗ್ನಿವೀರರಿಗೆ ಗುಡ್ ನ್ಯೂಸ್: ಸೇವಾ ಅವಧಿ 2 ವರ್ಷಗಳ ಕಾಲ ವಿಸ್ತರಣೆ

ಅಗ್ನಿವೀರರಿಗೆ ಗುಡ್ ನ್ಯೂಸ್: ಸೇವಾ ಅವಧಿ 2 ವರ್ಷಗಳ ಕಾಲ ವಿಸ್ತರಣೆ

ಅಗ್ನಿವೀರರಿಗೆ ಗುಡ್ ನ್ಯೂಸ್: ಸೇವಾ ಅವಧಿ 2 ವರ್ಷಗಳ ಕಾಲ ವಿಸ್ತರಣೆ

ನವದೆಹಲಿ,ನವೆಂಬರ್,4,2026 (www.justkannada.in):  ಭಾರತೀಯ ಸೇನೆಯ ‘ಅಗ್ನಿವೀರ್’ ಯೋಜನೆಯಡಿಯ ಸೇವಾ ಅವಧಿಯನ್ನು ಹೆಚ್ಚುವರಿಯಾಗಿ 2 ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು,  4 ವರ್ಷಗಳ ಸೇವಾ ಅವಧಿ ಪೂರ್ಣಗೊಳಿಸಿ ಹೊರಬರಬೇಕಾಗಿದ್ದ ಶೇ. 75ರಷ್ಟು ಅಗ್ನಿವೀರರಿಗೆ ಹೆಚ್ಚುವರಿ 2 ವರ್ಷಗಳ ಸೇವಾ ಅವಧಿ ವಿಸ್ತರಣೆ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.ಅಗ್ನಿವೀರರಿಗೆ ಗುಡ್ ನ್ಯೂಸ್: ಸೇವಾ ಅವಧಿ 2 ವರ್ಷಗಳ ಕಾಲ ವಿಸ್ತರಣೆ

2022ರ ಜೂನ್ 14 ರಂದು ಆರಂಭವಾದ ಅಗ್ನಿಪಥ್ ಯೋಜನೆಯ ಮೊದಲ ಬ್ಯಾಚ್ ಅಗ್ನಿವೀರರು ತಮ್ಮ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸುತ್ತಿದ್ದು ಇದೀಗ ಇವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಭಾರತೀಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಅಗ್ನಿವೀರ ಯುವಕರಿಗೆ ಇದರಿಂದ ಭಾರಿ ಲಾಭವಾಗಲಿದ್ದು, ದೇಶದ ರಕ್ಷಣಾ ಪಡೆಗಳಿಗೆ ಅನುಭವಸ್ಥ ಯುವ ಸೈನಿಕರ ಸೇವೆ ಮುಂದುವರಿಯಲಿದೆ.Good news jk02_new jk02 new

Good news,  Agniveers,  Service, tenure ,extended , 2 years

English Summary
Title

Union Cabinet Extends Agniveers Service Tenure to 6 Years | Agnipath Scheme

Short Description
The Union Cabinet has extended the service tenure of Agniveers by two years, stretching their total engagement under the Agnipath scheme from four to six years. Announced by Defence Minister Rajnath Singh and CDS General N.S. Raja Subramani, this key Indian military recruitment update allows the remaining 75% of Agniveers an extended tour of duty. Instead of exiting after four years, soldiers get an additional two-year period with a second chance at permanent absorption into the Indian Army, Navy, and Air Force based on merit. This policy brings immediate relief to the first batch of 18,300 Agniveers set to complete their terms in late 2026. (
Keywords
Good news, Agniveers, Service, tenure, extended, 2 years