Wednesday, August 12, 2026

BDA Apartments

Home Front Page  20 ಲಕ್ಷ ಡೋಸ್ ಕೋವಿಶೀಲ್ಡ್  ಲಸಿಕೆ ನೀಡುವಂತೆ ಬ್ರೆಜಿಲ್ ಅಧ್ಯಕ್ಷರಿಂದ ಪ್ರಧಾನಿ ಮೋದಿಗೆ ಪತ್ರ…

 20 ಲಕ್ಷ ಡೋಸ್ ಕೋವಿಶೀಲ್ಡ್  ಲಸಿಕೆ ನೀಡುವಂತೆ ಬ್ರೆಜಿಲ್ ಅಧ್ಯಕ್ಷರಿಂದ ಪ್ರಧಾನಿ ಮೋದಿಗೆ ಪತ್ರ…

ನವದೆಹಲಿ,ಜನವರಿ,9,2021(www.justkannada.in):  20 ಲಕ್ಷ ಡೋಸ್ ಕೋವಿಶೀಲ್ಟ್ ಲಸಿಕೆ ನೀಡುವಂತೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ  ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.jk-logo-justkannada-mysore

ಭಾರತದಲ್ಲಿ  ಕೋವಿಡ್ ಲಸಿಕೆ ನೀಡಿಕೆಗೆ  ತೊಂದರೆಯಾಗದ ರೀತಿಯಲ್ಲಿ  ಬ್ರೆಜಿಲ್ ಗೆ   20 ಲಕ್ಷ ಡೋಸ್ ಕೋವಿಶೀಲ್ಟ್ ಲಸಿಕೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಬಳಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೋವಿಶೀಲ್ಡ್  ಲಸಿಕೆ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದೆ.letter-brazilian-president-prime-minister-modi-20-lakh-dose-cowshield-vaccine

Key words: Letter – Brazilian President – Prime Minister -Modi – 20 lakh dose – Cowshield vaccine