Saturday, August 22, 2026

BDA Apartments

Home Cinema ಈ ವರ್ಷ ಆಶಿಕಾ ಫುಲ್ ಬ್ಯುಸಿ ! ಪ್ರಜ್ವಲ್ ದೇವರಾಜ್ ಜತೆ ಚಿತ್ರಕ್ಕೆ ಡೇಟ್ !

ಈ ವರ್ಷ ಆಶಿಕಾ ಫುಲ್ ಬ್ಯುಸಿ ! ಪ್ರಜ್ವಲ್ ದೇವರಾಜ್ ಜತೆ ಚಿತ್ರಕ್ಕೆ ಡೇಟ್ !

ಬೆಂಗಳೂರು, ಜೂನ್ 25, 2019 (www.justkannada.in): ನಟಿ ಆಶಿಕಾ ರಂಗನಾಥ್ ಈ ವರ್ಷ ಸಾಕಷ್ಟು ಬ್ಯುಸಿಯಾಗಿದ್ದಾರೆ

ಸದ್ಯ ಸಿಂಪಲ್ ಸುನಿ ನಿರ್ದೇಶನದ “ಅವರಾತ ಪುರುಷ” ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರೆ, ಇಶಾನ್ ಜತೆಯಾಗಿ ಪವನ್ ಒಡೆಯರ್ ಅವರ “ರೈಮೋ” ಚಿತ್ರದಲ್ಲಿ ಸಹ ಇವರ ಸ್ಥಾನ ಪಕ್ಕಾ ಆಗಿದೆ.

ಇಷ್ಟೇ ಅಲ್ಲದೆ ಆಶಿಕಾ ಪ್ರಜ್ವಲ್ ದೇವರಾಜ್ ಅಭಿನಯದ ಪಿಸಿ ಶೇಖರ್ ಅವರ ಮುಂಬರುವ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇನ್ನು ಚಿತ್ರಕ್ಕೆ ಹೆಸರಿಟ್ಟಿಲ್ಲ.