Sunday, October 25, 2026

Dasara Wishes

RSS ಸದಸ್ಯರು ಹಿಂದೂಗಳಲ್ಲ, ಬದಲಿಗೆ ಹಿಂದುತ್ವವಾದಿಗಳು- ಸಚಿವ ಯತೀಂದ್ರ ಸಿದ್ದರ...
Happy Dasara
Home Front Page ಇದೇನಾ ಡಬಲ್ ಎಂಜಿನ್ ಅಭಿವೃದ್ಧಿ  ಎಂದರೆ? : ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಟೀಕೆ

ಇದೇನಾ ಡಬಲ್ ಎಂಜಿನ್ ಅಭಿವೃದ್ಧಿ  ಎಂದರೆ? : ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಟೀಕೆ

ಬೆಂಗಳೂರು,ಡಿಸೆಂಬರ್,19,2020(www.justkannada.in)  : ಸರ್ಕಾರ ರಾಜ್ಯವನ್ನು ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸದೆ ಗಲಭೆಗಳ ನಾಡಾಗಿಸಿದೆ. ಇದೇನಾ ಡಬಲ್ ಎಂಜಿನ್ ಅಭಿವೃದ್ಧಿ  ಎಂದರೆ? ಎಂದು ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಟೀಕಿಸಿದೆ.

ವಿಸ್ಟ್ರಾನ್, ಟೊಯೊಟೋ ಕಂಪೆನಿಗಳಲ್ಲಿ ಆದಂತಹ ಘಟನೆಗಳನ್ನ ನಿರ್ವಹಿಸುವುದರಲ್ಲಿ ವಿಫಲರಾದ ಪರಿಣಾಮ ಬಂಡವಾಳ ಹೂಡಿಕೆಗಳು ಪಕ್ಕದ ರಾಜ್ಯದತ್ತ ಮುಖಮಾಡಿವೆ.

Double-engines-What-does-development-mean?-State-Congress-Twitter-Criticism

ಇದೇನಾ ಡಬಲ್ ಎಂಜಿನ್ ಅಭಿವೃದ್ಧಿ ಅಂದರೆ? ಎಂದು ಪ್ರಶ್ನಿಸಿದೆ.

key words : Double-engines-What-does-development-mean?-State-Congress-Twitter-Criticism