Tuesday, September 29, 2026

BDA Apartments

ಭದ್ರತಾ ಸಿಬ್ಬಂದಿ ಜತೆ ಸಲ್ಮಾನ್ ವರ್ಕೌಂಟ್: ವೀಡಿಯೋ ವೈರಲ್ BDA JK_Adv BDA Adv
Home Cinema ಭದ್ರತಾ ಸಿಬ್ಬಂದಿ ಜತೆ ಸಲ್ಮಾನ್ ವರ್ಕೌಂಟ್: ವೀಡಿಯೋ ವೈರಲ್

ಭದ್ರತಾ ಸಿಬ್ಬಂದಿ ಜತೆ ಸಲ್ಮಾನ್ ವರ್ಕೌಂಟ್: ವೀಡಿಯೋ ವೈರಲ್

ಮುಂಬೈ, ಜೂನ್ 18, 2019 (www.justkannada): ನಟ ಸಲ್ಮಾನ್ ಖಾನ್ , ತನ್ನ ಇಬ್ಬರು ಭದ್ರತಾ ಸಿಬ್ಬಂದಿ ಜೊತೆ ವರ್ಕೌಟ್ ಮಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಕಾಲಿನ ವ್ಯಾಯಾಮದ ಅನುಭವದಿಂದ ಯಾವ ರೀತಿಯ ವಿಶ್ರಾಂತಿ ಪಡೆಯಬಹುದು ಎಂಬುದನ್ನು ತಮ್ಮ ಭದ್ರತಾ ಸಿಬ್ಬಂದಿ ಮನವರಿಕೆ ಮಾಡಿದ್ದಾರೆ ಎಂದು ಇನ್ಸಾಟಾಗ್ರಾಂನಲ್ಲಿ ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.

ಇನ್ನು ಕತ್ರಿನಾ ಕೈಪ್ ಜೊತೆಗೆ ನಟಿಸಿರುವ ಭರತ್ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಬಿಡುಗಡೆಯಾದ ಮೊದಲ ಐದು ದಿನಗಳಲ್ಲಿಯೇ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ನಿರ್ಮಾಣ ಮಾಡಿದೆ.