Saturday, August 22, 2026

BDA Apartments

Home Cinema ಚಿಕ್ಕಣ್ಣಗೆ ಹೀರೋ ಆಗಿ ಪ್ರಮೋಷನ್ ಸಿಕ್ತು !

ಚಿಕ್ಕಣ್ಣಗೆ ಹೀರೋ ಆಗಿ ಪ್ರಮೋಷನ್ ಸಿಕ್ತು !

ಬೆಂಗಳೂರು, ಸೆಪ್ಟೆಂಬರ್ 09, 2020 (www.justkannada.in): ಹೊಸ ಚಿತ್ರಕ್ಕೆ ಚಿಕ್ಕಣ್ಣ ಅವರೇ ಹೀರೋ ಎಂದು ಘೋಷಣೆಗಾಗಿದೆ.

‘ಬಾಂಬೆ ಮಿಠಾಯಿ’, ‘ಡಬಲ್ ಎಂಜಿನ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರಮೋಹನ್ ಈ ಹೊಸ ಘೋಷಣೆ ಮಾಡಿದ್ದಾರೆ. ಕಾಮಿಡಿ ಎಂಟರ್‌ಟೇನರ್ ಮತ್ತು ಒಂದು ಫ್ಯಾಮಿಲಿ ಡ್ರಾಮಾ ಸಿನಿಮಾ.‌ ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ನಾಯಕಿಯ ಪಾತ್ರಕ್ಕಾಗಿ ಈಗಾಗಲೇ ಆಡಿಷನ್ ಮಾಡಿದ್ದು, ಹೊಸಬರಿಗೆ ಅವಕಾಶ ದೊರೆಯಲಿದೆ.
ಚಿಕ್ಕಣ್ಣ ಜತೆ ರಾಕ್‌ಲೈನ್ ಸುಧಾಕರ್, ರವಿಶಂಕರ್‌ಗೌಡ, ಸಾಧುಕೋಕಿಲಾ ಸೇರಿದಂತೆ ಹಲವರು ನಟಿಸಲಿದ್ದಾರೆ.