Sunday, August 23, 2026

BDA Apartments

Home Cinema ನಟ ವಿಷ್ಣು ವಿಶಾಲ್ ಜತೆ ಎಂಗೇಜ್ ಆದ ಜ್ವಾಲಾ ಗುಟ್ಟಾ

ನಟ ವಿಷ್ಣು ವಿಶಾಲ್ ಜತೆ ಎಂಗೇಜ್ ಆದ ಜ್ವಾಲಾ ಗುಟ್ಟಾ

ಬೆಂಗಳೂರು, ಸೆಪ್ಟೆಂಬರ್ 09, 2020 (www.justkannada.in): ನಟ ವಿಷ್ಣು ವಿಶಾಲ್ ಅವರು ಜ್ವಾಲಾ ಗುಟ್ಟಾ ಅವರ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಇವರಿಬ್ಬರು ಪರಸ್ಪರ ಉಂಗುರ ಬದಲಿಸಿಕೊಂಡ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನವಜೋಡಿಗೆ ಶುಭಕೋರಿದ್ದಾರೆ.

ವಿಷ್ಣು ವಿಶಾಲ್ ಮತ್ತು ಜ್ವಾಲಾ ಗುಟ್ಟಾ ಪರಸ್ಪರ ಪ್ರೀತಿಸುತ್ತಿದ್ದಾರೆ. ಅವರಿಬ್ಬರು ಎಂಗೇಜ್ ಆಗಿದ್ದಾರೆ ಎಂದು ಸಾಕಷ್ಟು ಗಾಸಿಪ್ ಗಳು ಹರಿದಾಡುತ್ತಿದ್ದವು. ಇದೀಗ ಅದನ್ನು ಈ ಜೋಡಿ ಖಚಿತಪಡಿಸಿದೆ.