Sunday, August 23, 2026

BDA Apartments

Home Cinema ಸುಶಾಂತ್ ಸಾವಿಗೆ ಬಾಲಿವುಡ್ ಮಾಫಿಯಾ ಕಾರಣ ?!

ಸುಶಾಂತ್ ಸಾವಿಗೆ ಬಾಲಿವುಡ್ ಮಾಫಿಯಾ ಕಾರಣ ?!

ಬೆಂಗಳೂರು, ಆಗಸ್ಟ್ 21, 2020 (www.justkannada.in): ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ದಿನೇ ದಿನೇ ಚರ್ಚೆಗಳು ಗರಿಗೆದರುತ್ತಿವೆ.

ಈ ನಡುವೆ ಬಾಲಿವುಡ್ ಮಾಫಿಯಾದಿಂದ ಅವರ ಲವ್ ಬ್ರೇಕ್ ಅಪ್ ಆಗಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತೆ ಸಾರಾ ಅಲಿ ಖಾನ್ ಜೊತೆ ಗಾಢವಾಗಿ ಪ್ರೀತಿಯಲ್ಲಿದ್ದರು.

ಹೀಗಂತ ಸುಶಾಂತ್‌ರ ಸ್ನೇಹಿತ ಸ್ಯಾಮ್ಯುಯೆಲ್ ಹಾಕಿಪ್ ಬಹಿರಂಗಪಡಿಸಿದ್ದಾರೆ. ಜತೆಗೆ ಬಾಲಿವುಡ್ ಮಾಫಿಯಾ ಸುಶಾಂತ್ ಸಾವಿಗೆ ಕಾರಣ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.