Saturday, October 17, 2026

Dasara Wishes

Happy Dasara
Home Front Page ಬ್ಯಾಟ್ ಹಿಡಿದು ಮತ್ತೆ ಫೀಲ್ಡಿಗಿಳಿದ ರಿಷಭ್ ಪಂತ್, ಸುರೇಶ್ ರೈನಾ

ಬ್ಯಾಟ್ ಹಿಡಿದು ಮತ್ತೆ ಫೀಲ್ಡಿಗಿಳಿದ ರಿಷಭ್ ಪಂತ್, ಸುರೇಶ್ ರೈನಾ

ಗಾಜಿಯಾಬಾದ್, ಜುಲೈ 14, 2020 (www.justkannada.in): ರಿಷಭ್ ಪಂತ್ ಮತ್ತು ಸುರೇಶ್ ರೈನಾ ಅಭ್ಯಾಸ ಪುನರಾರಂಭಿಸಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಇಬ್ಬರೂ ನೆಟ್ ಅಭ್ಯಾಸ ಮಾಡಿದ್ದಾರೆ. ಸುರೇಶ್ ರೈನಾ, ಅಭ್ಯಾಸ ನಡೆಸುತ್ತಿರುವ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

ಇನ್ನು ಚೇತೇಶ್ವರ ಪೂಜಾರ, ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಅಭ್ಯಾಸ ಆರಂಭಿಸಿದ್ದಾರೆ. ಇದೇ ಸಾಲಿಗೆ ರಿಷಭ್ ಪಂತ್ ಮತ್ತು ಸುರೇಶ್ ರೈನಾ ಸೇರಿಕೊಂಡಿದ್ದಾರೆ.