Saturday, October 17, 2026

Dasara Wishes

Happy Dasara
Home Cinema ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ

ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ

ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ

ಚೆನ್ನೈ,ಅಕ್ಟೋಬರ್,17,2026 (www.justkannada.in): ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ  ದೇವಾ(75) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚೆನ್ನೈನ ಆಸ್ಪತ್ರೆಯಲ್ಲಿ ಹಿರಿಯ ಸಂಗೀತ ನಿರ್ದೇಶಕ ದೇವಾ ಕೊನೆಯುಸಿರೆಳೆದಿದ್ದಾರೆ. ತಮಿಳು ತೆಲಗು ಕನ್ನಡ ಮಲೆಯಾಳಂ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಮಾರು 400ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ

ಕನ್ನಡದಲ್ಲಿ ಸಿಂಹಾದ್ರಿಯ ಸಿಂಹ,  ಅಮೃತ ವರ್ಷಿಣಿ,  ಕೋಟಿಗೊಬ್ಬ. ಕದಂಬ ಸಿನಿಮಾಗಳಿಗೆ ದೇವಾ ಅವರು ಕೆಲಸ ಮಾಡಿದ್ದಾರೆ. ಇದೀಗ 75ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.Veteran film music director jk02_new jk02 new

 

 

 

English Summary
Title

Iconic Tamil Music Director Deva Passes Away at 75

Short Description
Legendary Tamil music composer and singer Deva, fondly known as "Thenisai Thendral," passed away at 75 in Chennai on October 17, 2026, following a sudden cardiac arrest. Celebrated as the pioneer who brought Chennai’s street-style Gaana music into mainstream cinema, Deva composed unforgettable tracks for over 400 films across Tamil, Telugu, and Kannada industries. Best known for composing Superstar Rajinikanth’s massive 90s blockbusters like Baashha and Annamalai, his iconic introduction tracks defined an era. The Kalaimamani awardee's sudden demise marks the end of a golden musical era, leaving millions of fans and the South Indian film fraternity in deep mourning.
Keywords
Veteran film music director, Deva, passed away.